Click here to Download MyLang App

ಗಿರಿಜಾ ಪರಸಂಗ (ಗಿರಿಜಾ ಲೋಕೇಶ್ ಆತ್ಮ ಕಥನ) (ಪ್ರಿಂಟ್ ಪುಸ್ತಕ)

ಗಿರಿಜಾ ಪರಸಂಗ (ಗಿರಿಜಾ ಲೋಕೇಶ್ ಆತ್ಮ ಕಥನ) (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಜೋಗಿ
ಮಾಮೂಲು ಬೆಲೆ
Rs. 350.00
ಸೇಲ್ ಬೆಲೆ
Rs. 350.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಸುಬ್ಬಯ್ಯ ನಾಯ್ಡು ಕುಟುಂಬದ ಸೊಸೆ, ಗಿರಿಜಾ ಲೋಕೇಶ್ ಅವರ ಜೀವನ ಕಥನ ಬರೆಯುತ್ತಾ ಬರೆಯುತ್ತಾ ನಾನು ಚಿಕ್ಕವನಿದ್ದಾಗ ನಮ್ಮೂರಿಗೆ ಬರುತ್ತಿದ್ದ ವೃತ್ತಿರಂಗಭೂಮಿ ನಾಟಕ ತಂಡಗಳ ಕಲಾವಿದರು ನೆನಪಾದರು. ಎಷ್ಟೊಂದು ವೈವಿಧ್ಯ ಅನುಭವಗಳು, ಎಷ್ಟೊಂದು ನಲಿವು-ನೋವುಗಳು! ಅವನ್ನೆಲ್ಲ ಸ್ಥಿತಪ್ರಜ್ಞರಂತೆ ಸ್ನೀಕರಿಸಿ, ಯಾವ ಕಷ್ಟವೂ ಕಷ್ಟವೇ ಅಲ್ಲ ಎಂಬಂತೆ ಅವನ್ನೆಲ್ಲ ಹಾದುಬಂದಿರುವ ಗಿರಿಜಾ ಲೋಕೇಶ್ ಜೀವನ ಚರಿತ್ರೆ.

 

ಪುಟಗಳು: 300

Customer Reviews

No reviews yet
0%
(0)
0%
(0)
0%
(0)
0%
(0)
0%
(0)