Click here to Download MyLang App
ಚೀಲಕ್ಕೆ ಹಾಕಲಾಗುತ್ತಿದೆ
ಐತಹಾಸಿಕ ಕಥೆ ಅದರಲ್ಲೂ ವೀರ ಬಲ್ಲಾಳರ ಬಗ್ಗೆ ಆತನ ಚತುರತೆಗೆ ಕನ್ನಡಿ ಹಿಡಿದಂತಿದೆ. ಕಥೆ ಎಷ್ಟು ಚೆನ್ನಾಗಿದೆಯೋ ಅಷ್ಟೇ ಸೊಗಸಾಗಿದೆ ನಿರೂಪಣೆ.
ಪ್ರತಿ ಪಾತ್ರಗಳು, ಸಂಭಾಷಣೆ ಕಣ್ಣಿಗೆ ಕಟ್ಟುವಂತೆ ಇದೆ. ಕಥೆ ಮತ್ತು ನಿರೂಪಣೆ ಎರಡೂ ಅದ್ಭುತ
Thumba chennaagide
ಕಥೆ ತುಂಬಾ ಕುತೂಹಲಕಾರಿಯಾಗಿದೆ. ಓದು ಸಹ ತುಂಬಾ ಚೆನ್ನಾಗಿದೆ.