Click here to Download MyLang App

ಗಾಂಧಿ ಕಥನ (ಪ್ರಿಂಟ್ ಪುಸ್ತಕ)

ಗಾಂಧಿ ಕಥನ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ನಾಗಭೂಷಣ ಡಿ ಎಸ್
ಮಾಮೂಲು ಬೆಲೆ
Rs. 380.00
ಸೇಲ್ ಬೆಲೆ
Rs. 380.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 

ಗಾಂಧಿ ದಿನದಿನಕ್ಕೂ ಪ್ರಸ್ತುತವಾಗುತ್ತ ಹೋಗುತ್ತಾರೆ. ಗಾಂಧಿ ಲೋಕದ ಬದುಕಿನ ಭವಿಷ್ಯ. ಗಾಂಧಿಯನ್ನು ಯಾವರೂಪದಲ್ಲಾದರೂ ಎದುರಾಗಲೇಬೇಕು. ಅವರ ಚಿಂತನೆಗಳಿಲ್ಲದ ಮುಂದಿನ ಸಮಾಜವನ್ನು ಕಟ್ಟಲು ಆಗುವುದಿಲ್ಲ. ಅವರ ಸಂಕೀರ್ಣವಾದ ವ್ಯಕ್ತಿತ್ವದಿಂದಾಗಿಯೇ ಅವರ ಜೊತೆ ಜಗಳಕ್ಕೆ ವಿಫುಲವಾದ ಅವಕಾಶವೂ ಇದೆ. ಅವರು ನಿಜ ಅರ್ಥದಲ್ಲಿ ಹೀರೋ. ಬದುಕಿನ ತೀವ್ರತೆರನಾದ ಸಂದರ್ಭಗಳನ್ನು ಅವರು ಸಂಯಮದಿಂದ, ಸ್ಟ್ರಾಂಗ್ ವಿಲ್ಡ್ ಆದಂತಹ ಮನಸ್ಸಿನಿಂದ ನಿಭಾಯಿಸಿಕೊಂಡು ಸಾಗಿದ ಅವರ ಬದುಕನ್ನು ಶೋಧಿಸುತ್ತ ಹೋಗುವುದೇ ಒಂದು ರೋಮಾಂಚಕಾರಿ.

 

ಕೃಪೆ https://www.kendasampige.com/

 

ಇಂತಹ ಒಂದು ಚೈತನ್ಯ ದೇಹಧಾರಿಯಾಗಿ ಈ ಭೂಮಿಯ ಮೇಲೆ ನಡೆದಾಡಿತ್ತು ಎಂದು ಮುಂದಿನ ಜನಾಂಗ ನಂಬಲಾರದಂತಹ ವ್ಯಕ್ತಿ ಗಾಂಧಿ.

-ಆಲ್ಬರ್ಟ್ ಐನ್‌ಸ್ಟೀನ್



ಗಾಂಧಿ ಈ ಜಗತ್ತಿನ ಜೀವಸತ್ವ, ಅವರಿಲ್ಲದ ಜಗತ್ತು ಉಳಿಯದು.

-ಮಾರ್ಟಿನ್ ಲೂಥರ್ ಕಿಂಗ್



ದುಃಖಭರಿತ ಜಗತ್ತಿಗೆ ಸುಖ ಶಾಂತಿಗಳ ಭರವಸೆಯ ಪ್ರತಿರೂಪವಾದವರು.

-ಪರ್ಲ್ ಎಸ್ ಬಕ್



ಬಹುಶಃ ಬುದ್ಧನ ನಂತರ ಜಗತ್ತು ಕಂಡ ಅಪೂರ್ವ ವ್ಯಕ್ತಿ.

-ಜಾನ್ ಗುಂಥರ್

ಅವರನ್ನು ಮೊದಲ ಬಾರಿಗೆ ಕಂಡಾಗ ಅವರು ನನಗೆ ಒಂದು ಜ್ಯೋತಿಯಂತೆ ಕಂಡರು.

-(ಮೆಡಿಲಿನಾ ಸ್ಲೇಡ್(ಮೀರಾಬೆನ್))



ದೀನ ದಲಿತರ ಗುಡಿಸಲುಗಳ ಮುಂದೆ ತಲೆಬಾಗಿ ನಿಂತ ಮಹಾತ್ಮನೀತ.

-ರವೀಂದ್ರನಾಥ ಟ್ಯಾಗೋರ್

ದೇವರು ಮತ್ತು ಹೆಣ್ಣು ಇವರೆಡರ ಮಿಂಚುಗಳೂ ಒಟ್ಟಿಗೆ ಪ್ರಕಾಶಿಸುತ್ತಿದ್ದ ಮನುಷ್ಯ.

-ರಾಮಮನೋಹರ ಲೋಹಿಯಾ

ಗಾಂಧಿಯವರ ಸಮಸ್ಯೆ ಎಂದರೆ ಅವರು ಪೂರ್ಣ ಸತ್ಯವನ್ನು ಹೇಳುತ್ತಾರೆ. ಅದನ್ನು ತಡೆದುಕೊಳ್ಳುವ ಶಕ್ತಿ ಸಮಾಜಕ್ಕೆ ಇಲ್ಲ,

-ಡಾ. ಬಿ.ಆರ್. ಅಂಬೇಡ್ಕರ್

 

 

ಪುಟಗಳು : 676

Customer Reviews

No reviews yet
0%
(0)
0%
(0)
0%
(0)
0%
(0)
0%
(0)