Click here to Download MyLang App

ದ್ಯಾವನೂರು ಹಾಗೂ ಒಡಲಾಳ (ಪ್ರಿಂಟ್ ಪುಸ್ತಕ)

ದ್ಯಾವನೂರು ಹಾಗೂ ಒಡಲಾಳ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ದೇವನೂರು ಮಹಾದೇವ
ಮಾಮೂಲು ಬೆಲೆ
Rs. 96.00
ಸೇಲ್ ಬೆಲೆ
Rs. 96.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಖಂಡವಿದೆಕೋ ಮಾಂಸವಿದೆಕೋ ಎನ್ನುತ್ತ ತಮ್ಮ ಕಥೆಗಳನ್ನು ಕನ್ನಡಿಗರಿಗೆ ಕೊಟ್ಟವರು ದೇವನೂರ ಮಹಾದೇವ. ಅಲ್ಲಿಂದ ಕೆಲಕಾಲ ಕಳೆದ ಮೇಲೆ ‘ಒಡಲಾಳ’ ಎಂಬೊಂದು ಕಥೆ ಬರೆದರು. ಓದಿದವರಿಗೆ ಗಂಗು ಹಿಡಿಸುವ ಕಥೆ. ಸಾಕವ್ವ ಅವಳ ಮಕ್ಕಳು ಮೊಮ್ಮಕ್ಕಳು ಕನ್ನಡ ಪ್ರಜ್ಞೆಯೊಳಗೆ ಬಂದು ಕುಳಿತರು. ಸಾಕವ್ವ ಹೇಳುವ ಯಮದವರ ಕತೆಗಾಗಿ ಜಾನಪದ ಪಂಡಿತರು, ಪುಟಗೌರಿ ನವಿಲಿನ ಚಿತ್ರಕ್ಕಾಗಿ ಕಲೆಗಾರರು, ದುಷ್ಟಿಕಮೀಷನರಿಗಾಗಿ ಸಾಹಿತ್ಯ ವಿಮರ್ಶಕರು, ಕತ್ತಲ ಲೋಕದಲ್ಲಿ ಪಳಾರನೆ ಗಡಿಯಾರದ ಮಿಂಚು ಮಿಂಚಿಸುವ ಗುರುಸಿದ್ಧನಿಗಾಗಿ ಬಂಡಾಯಗಾರರು ಹುಡುಕಾಟ ಮುಂದುವರೆಸಿದ್ದಾರೆ. ಒಡಲಾಳದ ಶಿವು ಈಗ ಈ ಕತೆಯನ್ನು ಓದುತ್ತಿರಬಹುದು. ಆ ಕತೆಯಲ್ಲಿ ತನ್ನ ಮಾದರಿಯನ್ನು ಕಂಡುಕೊಳ್ಳುತ್ತಿರಬಹುದು. ಒಡಲಾಳದಂತಹ ಕೃತಿಗಳು ಮಾತ್ರವೇ ಒಂದು ಸಂಸ್ಕೃತಿಯಲ್ಲಿ ಕ್ರಿಯಾವರ್ತನೆಗಳನ್ನು ಹುಟ್ಟಿಹಾಕಬಲ್ಲವು. ಕೃತಿಯನ್ನು ಅರಿಯಲು ಲೋಕದ ಮಾನದಂಡವಗಳನ್ನು ಹುಡುಕುವ ನಮಗೆ ‘ಅಯ್ಯಾ ಹಾಗಲ್ಲ ಈ ಕೃತಿಯ ಮೂಲಕ ಲೋಕವನ್ನು ಅರಿಯಲು ಸಾಧ್ಯವೇ ನೋಡು’ ಎಂದು ಇಂಥ ಕೃತಿಗಳು ಕೇಳುತ್ತವೆ. 


ದ್ಯಾವನೂರು, ದೇವನೂರು ಮಹಾದೇವ ಬರೆದಿರುವ 7 ಕಥೆಗಳ ಸಂಕಲನ.... ಈ 7 ಕಥೆಗಳು ಅತಿ ಸಣ್ಣ ಕಥೆಗಳು, ಅಂದರೆ ಇಲ್ಲಿಯ ಯಾವ ಕಥೆಗಳು 10 ಪುಟ ದಾಟಿಲ್ಲ...ಆದರೆ ಹೇಳಿರುವ ವಿಷಯದ ಆಳ ಮತ್ತು ಪ್ರಬುದ್ಧತೆ ಬಹಳ ವಿಸ್ತಾರವಾದದ್ದು... ಇದೇ ಸಂಕಲನದ "ಡಾಂಬರು ಬಂದುದು" ಕಥೆ ನಾವೆಲ್ಲ ಶಾಲೆಯಲ್ಲಿ ಓದೇ ಇರುತ್ತೇವೆ... ಬಹುತೇಕ ಕಥೆಗಳನ್ನು ನೀರ್ಗಣ್ಣಿನಲ್ಲೇ ಓದಿದ್ದೇನೆ..

ಕೃಪೆ   https://www.goodreads.com/

 

ಪುಟಗಳು: 112

 


Customer Reviews

No reviews yet
0%
(0)
0%
(0)
0%
(0)
0%
(0)
0%
(0)