ಕನ್ನಡ ಇಬುಕ್ಸ್ ಹಾಗೂ ಆಡಿಯೋ ಬುಕ್ಸ್ ಓದಿ, ಕೇಳಿ ನಿಮ್ಮ ಮೊಬೈಲಿನಲ್ಲೇ!

ತಲ್ಲಣಿಸದಿರು ಕಂಡ್ಯ ತಾಳು ಮನವೆ

ತಲ್ಲಣಿಸದಿರು ಕಂಡ್ಯ ತಾಳು ಮನವೆ

e-book
ಪಬ್ಲಿಶರ್
ಡಾ|| ನಾ. ಸೋಮೇಶ್ವರ
ಮಾಮೂಲು ಬೆಲೆ
Rs. 108.00
ಸೇಲ್ ಬೆಲೆ
Rs. 108.00
ಬಿಡಿ ಬೆಲೆ
ಇಶ್ಟಕ್ಕೆ 

GET FREE SAMPLE

ಇದೊಂದು ಕಥಾಸಂಕಲನ. ಡಾ|| ನಾ. ಸೋಮೇಶ್ವರ ಅವರು ಮರುಕಥನ ಮಾಡಿದ ಹಾಗೂ ಅಂತರ್ಜಾಲದಲ್ಲಿ ದೊರೆತ ಅನೇಕ ಕಥೆಗಳನ್ನು ಸಂಗ್ರಹಿಸಿ ಅದನ್ನು ತಲ್ಲಣಿಸದಿರು ಕಂಡ್ಯ ತಾಳು ಮನವೆ ಎನ್ನುವ ಹೆಸರಿನಲ್ಲಿ ಪ್ರಕಟಿಸುತ್ತಿದ್ದಾರೆ. ಇಲ್ಲಿರುವ ಹಲವು ಕಥೆಗಳು ತಲ್ಲಣಿಸುವ ಮನಕ್ಕೆ ಸಾಂತ್ವನವನ್ನು ನೀಡಿವೆ. ಹಾಗೆಯೇ ಓದುಗರಿಗೂ ಸಾಂತ್ವನವನ್ನು ನೀಡಲಿ ಎನ್ನುವುದು ಲೇಖಕರ ಹಾರೈಕೆ.ಪುಟಗಳು: 136

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !