Click here to Download MyLang App

ದಿವಾನ್ ಪೂರ್ಣಯ್ಯ (ಪ್ರಿಂಟ್ ಪುಸ್ತಕ)

ದಿವಾನ್ ಪೂರ್ಣಯ್ಯ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಂ. ಎನ್. ಸುಂದರರಾಜ್
ಮಾಮೂಲು ಬೆಲೆ
Rs. 195.00
ಸೇಲ್ ಬೆಲೆ
Rs. 195.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಪೂರ್ಣಯ್ಯಕೃಷ್ಣಮಾಚಾರ್ಯ ಪೂರ್ಣಯ್ಯ|ಮಿರ್ ಮಿರಾನ್ ಪೂರ್ಣಯ್ಯ,

(೧೭೪೬-೨೭ಮಾರ್ಚ್ ೧೮೧೨) ನೆಂದು ಸಾರ್ವಜನಿಕರಿಗೆ ಮತ್ತು ಉನ್ನತ ವರ್ಗದ ಅಧಿಕಾರಿಗೆಳಿಗೆ ಪರಿಚಿತರಾಗಿದ್ದ ಅವರು ಮೈಸೂರು ಸಂಸ್ಥಾನದ ಮೊಟ್ಟಮೊದಲ ದಿವಾನರಾಗಿದ್ದರು. ಮೈಸೂರಿನ ದಿವಾನರುಗಳಲ್ಲಿ ಪ್ರಮುಖರು.ಮೇಧಾವಿ, ದಕ್ಷ ಆಡಳಿತಗಾರ, ಮತ್ತು ಜನಪರ ಕಾರ್ಯಕ್ರಮಗಳಿಗೆ ಹೆಸರಾದವರು. ಮೊದಲು ಹೈದರಾಲಿಯ ನಂಬಿಕೆಯ ವ್ಯಕ್ತಿಯಾಗಿ ದಿವಾನಿಕೆ ಕಾರ್ಯವನ್ನು ನಿರ್ವಹಿಸಿ ಮುಂದೆ ಟಿಪ್ಪೂಸುಲ್ತಾನ್ ಬಳಿಯೂ ದಿವಾನರಾಗಿದ್ದರು. ಬಾಲಕ, 'ಮುಮ್ಮಡಿ ಕೃಷ್ಣರಾಜ ಒಡೆಯರ್' ಮೈಸೂರಿನ ದೊರೆಯಾಗಿ ನಿಯುಕ್ತರಾದಮೇಲೆ ಪೂರ್ಣಯ್ಯನವರು, ಯುವರಾಜನಿಗೆ ರಾಜ್ಯದ ಸಮಸ್ತ ಆಡಳಿತದ ಜವಾಬ್ದಾರಿಗಳ ಬಗ್ಗೆ ಸಮರ್ಪಕವಾದ ತರಬೇತಿ ನೀಡಿದರು.

ಕೃಪೆ  -ವಿಕಿಪೀಡಿಯ

 

ಒಟ್ಟೂ ನಲವತ್ತು ವರ್ಷ ಮೈಸೂರು ರಾಜ್ಯಕ್ಕೆ ಗಮನಾರ್ಹ ಸೇವೆಸಲ್ಲಿಸಿ,ಪೂರ್ಣಯ್ಯ ಆಧುನಿಕ ಮೈಸೂರು ನಿರ್ಮಾಪಕರಲ್ಲಿ ಒಬ್ಬರಾದರು. 'ಪುಣ್ಯ ಮಾಡಿದರೆ ಪೂರ್ಣಯ್ಯನಾಗುತ್ತಿ' ಎಂಬ ಮಾತು ಆ ಕಾಲದ ಜನರ ಬಾಯಲ್ಲಿತ್ತು. ಹೈದರ್ ಮತ್ತು ಟಿಪ್ಪು ಮಾತ್ರವಲ್ಲದೆ, ಪೂರ್ಣಯ್ಯನವರ ಕೆಲಸಕಾರ್ಯಗಳನ್ನು ಕಂಡ ಬ್ರಿಟಿಷ್ ಅಧಿಕಾರಿಗಳಾದ  ಮಾರ್ಕ್ ವೆಲ್ಲಸ್ಲಿ, ಕರ್ನಲ್ ಆರ್ಥರ್ ವೆಲ್ಲೆಸ್ಲಿ ಮತ್ತು ಬಾರಿ ಕ್ಲೋಸ್ ಮೊದಲಾದವರು ಅವರನ್ನು ವಿಶೇಷವಾಗಿ ಶ್ಲಾಘಿಸಿದ್ದಾರೆ. ಪೂರ್ಣಯ್ಯನವರ ಕುರಿತ ಈ ಪುಸ್ತಕ ಒಂದು ಪ್ರಮುಖ ಕೃತಿಯಾಗಿದೆ. 

- ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

 

ಪುಟಗಳು : 192

Customer Reviews

No reviews yet
0%
(0)
0%
(0)
0%
(0)
0%
(0)
0%
(0)