Click here to Download MyLang App

ಡಯಾನಾ (ಪ್ರಿಂಟ್ ಪುಸ್ತಕ)

ಡಯಾನಾ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ರವಿ ಬೆಳಗೆರೆ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ನಮ್ಮನ್ನು ಯಾರೂ ಪ್ರೀತಿಸುವವರಿಲ್ಲ ಅಂತ ನರಳುವುದೇನಿದ್ದರೂ ನನ್ನಂತಹ ಸಾಮಾನ್ಯರು ಅಂದುಕೊಂಡಿದ್ದೆ. ಆದರೆ ಇಂಗ್ಲಂಡಿನ ರಾಜಕುಮಾರಿ ಡಯಾನಾಗೆ ಮದುವೆಯಾಗಿ, ಗಂಡನೊಂದಿಗೆ ಮೊದಲ ರಾತ್ರಿ ಕಳೆಯುತ್ತಿದ್ದಂತೆಯೇ ಅಂಥದ್ದೊಂದು ಆನಾಥ ಪ್ರಜ್ಞೆಶುರುವಾಗಿ ಹೋಯಿತು. ಅವಳ ಗಂಡನಿಗೆ ಅವಳು ಬೇಕಾಗಿರಲಿಲ್ಲ. ಇಂಗ್ಲಂಡಿನ ಆರಮನೆ ಆವಳನ್ನು ಪಂಜರದಲ್ಲಿ ಇಡಬಯಸಿತು. ಪ್ರಿಯತಮರು ವಂಚಿಸಿದರು. ಕಡೆಗೆ ಉಂಡ ಅನ್ನ ಕೂಡ ಹೊಟ್ಟೆಯಲ್ಲಿ ಉಳಿಯದಂಥ ಬ್ಯುಲಿಮಿಯಾ ರೋಗ. ಹಾಗೆ ಲೋಕ ತಿರಸ್ಕೃತಳಾದ ಡಯಾನಾ, ಸತ್ತದ್ದಾದರೂ ಎಂಥ ಭಯಾನಕ ಅಪಘಾತದಲ್ಲಿ! ಅವಳ ಬದುಕಿನ ಕಥೆಯನ್ನು ಸಂಕ್ಷಿಪ್ತವಾಗಿ ಬರೆದಿಡುವ ಪ್ರಯತ್ನ ಮಾಡಿದ್ದೇನೆ.


ಒಂದು ಸಿಟ್ಟಿಂಗ್‌ನಲ್ಲಿ ಓದಿ... ಮುಗಿಸಬಹುದಾದ ಕೃತಿ.


ಆಮೇಲೆ, ನೀವು. ಒಬ್ಬರೇ ಇದ್ದಾಗಲೆಲ್ಲ ನಿಮ್ಮನ್ನಿದು ಕಾಡಿದರೆ ಜವಾಬ್ದಾರಿ ನನ್ನದಲ್ಲ.

 

-ರವಿ ಬೆಳಗೆರೆ

 

ಪುಟಗಳು : 116

Customer Reviews

No reviews yet
0%
(0)
0%
(0)
0%
(0)
0%
(0)
0%
(0)