Click here to Download MyLang App

ದ್ರುವತಾರೆಗಳು (ಪ್ರಿಂಟ್ ಪುಸ್ತಕ)

ದ್ರುವತಾರೆಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಜೆ.ಎನ್. ಜಗನ್ನಾಥ್
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ದೇಶಗಳನ್ನು ಸುತ್ತುತ್ತಲೇ ಕನ್ನಡ ಮತ್ತು ಸಂಸ್ಕೃತಿಯನ್ನು ತನ್ನ ಉಸಿರಾಗಿಸಿಕೊಂಡಿರುವ ಬಹುಮುಖ ಪ್ರತಿಭೆಯ ಜಗನ್ನಾಥರು ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಇನ್ಫೋಸಿಸ್ ಕಂಪನಿಯ ಬ್ಯಾಂಕಿಂಗ್ ತಂತ್ರಾಶಗಳ ತರಬೇತಿ ಮುಖ್ಯಸ್ಥರು.

ಸಾಹಿತ್ಯಾಭ್ಯಾಸ, ಭಾಷಣ, ವಿಮರ್ಶೆ ಹಾಗೂ ವ್ಯಾವಹಾರಿಕ ಕನ್ನಡಕ್ಕೆ ವಿಶೇಷ ಕೊಡುಗೆ ನೀಡುತ್ತಿರುವ ಶ್ರೀಯುತರು ನಮ್ಮ ಕನ್ನಡ ನಾಡಿನ ಆಸ್ತಿ ಎಂದರೆ ಅತಿಶಯೋಕ್ತಿ ಆಗಲಾರದು.

ಪ್ರಸ್ತುತ ಅವರ 'ಧ್ರುವತಾರೆಗಳು' ಶ್ರೇಷ್ಠ ವಿದ್ವಾಂಸರ ಕುರಿತಾದ ಅಪರೂಪದ ಕೃತಿ. ಜಗನ್ನಾಥ್ ಅವರ ಕನ್ನಡ ಕೈಂಕರ್ಯ ನಿರಂತರವಾಗಿರಲಿ ಎಂಬುದು ನಮ್ಮ ಆಶಯ...

ಸುನೀಲ್ ಹಳೆಯೂರು

 

ಪುಟಗಳು : 120

Customer Reviews

No reviews yet
0%
(0)
0%
(0)
0%
(0)
0%
(0)
0%
(0)