Click here to Download MyLang App

ದಂಗೆಯ ದಿನಗಳು (ಪ್ರಿಂಟ್ ಪುಸ್ತಕ)

ದಂಗೆಯ ದಿನಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ರವಿ ಬೆಳಗೆರೆ
ಮಾಮೂಲು ಬೆಲೆ
Rs. 300.00
ಸೇಲ್ ಬೆಲೆ
Rs. 300.00
ಬಿಡಿ ಬೆಲೆ
ಇಶ್ಟಕ್ಕೆ 

ಲೇಖಕರು: ಮನೋಹರ ಮಳಗಾಂವಕರ್
ಅನುವಾದಕರು: ರವಿ ಬೆಳಗೆರೆ

1857ರ ಸಿಪಾಯಿ ದಂಗೆಯ ಆಧಾರಿತ ಕಾದಂಬರಿ.... ದೊಂಡೂ ಪಂತ್ ರ ನಾಯಕತ್ವದಲ್ಲಿ ನಡೆದ ಭಾರತದ ಮೊದಲ ಸ್ವಾತಂತ್ರ್ಯ ದಂಗೆಯ ಅದ್ಬುತ ಚಿತ್ರಣವೇ ಈ ಕೃತಿ.... ಇಲ್ಲಿ ತಾಂತ್ಯ ಟೋಪಿ, ಅಜೀಮ್, ಝಾನ್ಸಿ ರಾಣಿ, ನಾನಾ ಸಾಹೇಬ್, ಹುಚ್ಚು ಮುಲ್ಲ, ಜೀನಾತ್ ಮಹಲ್ ಮುಂತಾದರ ಶೌರ್ಯದ ಕಥೆಗಳಿವೆ... ಬ್ರಿಟೀಷರ ಕ್ರೌರ್ಯದ ಚಿತ್ರಣವಿದೆ... ನೀಜಮ್ ಅಲಿರಂತ ದುಷ್ಟರಿದ್ದಾರೆ... ಒಟ್ಟು ದಂಗೆಯ ದಿನಗಳನ್ನು ರಕ್ತ ಕುದಿಯುವಷ್ಟು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ.... ಎಲ್ಲರೂ ಒಮ್ಮೆ ಓದಲೇಬೇಕಾದ ಕೃತಿ....

 

ಕೃಪೆ  https://www.goodreads.com

 

ಪುಟಗಳು : 298

Customer Reviews

No reviews yet
0%
(0)
0%
(0)
0%
(0)
0%
(0)
0%
(0)