Click here to Download MyLang App

ಕಾಕ್ ಟೇಲ್ (ಪ್ರಿಂಟ್ ಪುಸ್ತಕ)

ಕಾಕ್ ಟೇಲ್ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಚೇತನಾ ತೀರ್ಥಹಳ್ಳಿ
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಇಲ್ಲಿನ ಕಥೆಗಳಲ್ಲಿ ಕೆಲವು ಯಾವ ಯಾವಾಗಲೋ  ಎಲ್ಲೆಲ್ಲೋ ಓದಿದ್ದು, ಕೇಳಿದ್ದು. ಅವನ್ನು ಒಂದು ಎಳೆಯಲ್ಲಿ ನನ್ನ ಬರಹ ಶೈಲಿಯಲ್ಲಿ ಪೋಣಿಸಿದ್ದೇನಷ್ಟೆ. ಕೆಲವಕ್ಕೆ ನನ್ನ ಗ್ರಹಿಕೆಯ ಟಿಪ್ಪಣಿಗಳೂ ಇವೆ. ಮತ್ತೆ ಕೆಲವು ನನ್ನ ಕಲಿಕೆಯ ಹಂತದಲ್ಲಿ ಮೂಡಿದ ತೊದಲು ಚಿಂತನೆಗಳು. ಇದು  ಹೀಗಿರಬಹುದೇ ಅನ್ನುವ ಅಚ್ಚರಿಯೊಂದಿಗೆ, ಹುಡುಕಾಟದಲ್ಲಿ ಬರೆದಂಥವು. 
ಇಲ್ಲಿ ಪ್ರೇಮವಿದೆ, ಅಧ್ಯಾತ್ಮವಿದೆ, ಪರಿಚಯ ಕಥನಗಳಿವೆ. ಶ್ಲೋಕಗಳಿವೆ, ದೋಹೆಗಳಿವೆ, ಪದ್ಯಗಳೂ ಇವೆ. ಬುದ್ಧ ಇದ್ದಾನೆ, ಸೂಫಿಗಳಿದ್ದಾರೆ, ಝೆನ್ ಇದೆ, ವೇದಗಳ ಉಲ್ಲೇಖವಂತೂ ಇದ್ದೇ ಇವೆ. ಇದರ ಉದ್ದೇಶ ಇಷ್ಟೇ, ಯಾರಿಗೆ ಏನು ಬೇಕೋ ಅದನ್ನು ಓದಬಹುದು. ಮತ್ತು ಈ ಪುಸ್ತಕದಲ್ಲಿ ಅವೆಲ್ಲದರ ಒಂದೊಂದು ಚಮಚೆ ರುಚಿ ನೋಡಿ ವಿಶಾಲ ಅಕ್ಷರ ಜಗತ್ತಿನಲ್ಲಿ ಹೆಚ್ಚಿನ ಓದಿಗೆ ಕೈಹಚ್ಚಬಹುದು. ಇಲ್ಲಿ ಏನನ್ನಾದರೂ ಓದಿ “ಅರೆ, ಇದನ್ನು ಮತ್ತಷ್ಟು ತಿಳಿಯಬೇಕಲ್ಲ” ಅನ್ನುತ್ತ ನೀವು ಹುಡುಕಾಟ ಹೊರಟರೆ ಈ ಪುಸ್ತಕ ಸಾರ್ಥಕ. 

ಪುಟಗಳು : 160

Customer Reviews

No reviews yet
0%
(0)
0%
(0)
0%
(0)
0%
(0)
0%
(0)