Click here to Download MyLang App

ಚಿಟ್ಟೆ - ಮಕ್ಕಳೇ ರಚಿಸಿದ, ಮಕ್ಕಳ ಚಿತ್ರ ಪುಸ್ತಕ (ಪ್ರಿಂಟ್ ಪುಸ್ತಕ)

ಚಿಟ್ಟೆ - ಮಕ್ಕಳೇ ರಚಿಸಿದ, ಮಕ್ಕಳ ಚಿತ್ರ ಪುಸ್ತಕ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಮಕ್ಕಳು
ಮಾಮೂಲು ಬೆಲೆ
Rs. 40.00
ಸೇಲ್ ಬೆಲೆ
Rs. 40.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 

ಕಾವೇರಿ ೩ನೇ ತರಗತಿಯಲ್ಲಿ ಓದುತ್ತಿದ್ದಾಗ ಈ ಚಿತ್ರಗಳನ್ನು ಒಂದು ನಿರೂಪಣಾ ಚೌಕಟ್ಟಿನೊಳಗೆ ಚಿತ್ರಿಸಿದ್ದರು, ಈಗ ಕಾವೇರಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವತ್ತಿಗೆ ಈ ಪುಸ್ತಕವನ್ನು ಪ್ರಕಟಿಸುವ ಯಾವುದೇ ಆಲೋಚನೆ ಇರಲಿಲ್ಲ, ಈ ಪ್ರಕಾಶನವೂ ಇರಲಿಲ್ಲ.

ಮಕ್ಕಳಿಗಾಗಿ ವಿರಳವಾಗಿ ದೊರೆಯುವ ಕನ್ನಡ ಚಿತ್ರಪುಸ್ತಕಗಳನ್ನು ಹೆಚ್ಚೆಚ್ಚು ಪ್ರಚುರಪಡಿಸುವ ಈ ಪ್ರಯತ್ನಕ್ಕೆ, ನಾಡಿನ ವಿವಿಧ ಪ್ರದೇಶಗಳ ಮಕ್ಕಳನ್ನು ಒಳಗೊಳ್ಳುವ ಬಯಕೆ ಇದೆ. ಮುಂದಿನ ದಿನಗಳಲ್ಲಿ ಉದ್ದೇಶಿತ ಕಾರ್ಯಕ್ರಮಗಳ ಮೂಲಕ ಹಲವು ಮಕ್ಕಳ ಪ್ರತಿಭೆಗಳನ್ನು ನೋಡಬಯಸುವ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ಎಲ್ಲರ ಪುಸ್ತಕ ನಿರೀಕ್ಷಿಸುತ್ತದೆ.

ಮಕ್ಕಳನ್ನು ಹದ್ದುಬಸ್ತಿನಲ್ಲಿಡಬೇಕು ಎಂಬ ಸಾಮಾಜಿಕ ವ್ಯವಸ್ಥೆಯೊಳಗೆ ಚಿತ್ರಗಳು ಮಾತ್ರ ನಿಷ್ಠುರವಾಗಿ ಸತ್ಯಗಳನ್ನು ಹೇಳಬಲ್ಲವು. ಸುತ್ತಮುತ್ತಲಿನ ಸಮಾಜವನ್ನು ಹೆಚ್ಚು ಸಹ್ಯಗೊಳಿಸಬೇಕು ಎಂದಾದರೆ, ಮಕ್ಕಳ ಸೃಜನಶೀಲತೆಗೆ ದಾರಿ ಮಾಡಿಕೊಡಬೇಕು ಎಂದು "ಎಲ್ಲರ ಪುಸ್ತಕ" ನಂಬಿದೆ.

ಪುಟಗಳು : 40

Customer Reviews

No reviews yet
0%
(0)
0%
(0)
0%
(0)
0%
(0)
0%
(0)