Click here to Download MyLang App

ಚಲಂ (ಪ್ರಿಂಟ್ ಪುಸ್ತಕ)

ಚಲಂ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ರವಿ ಬೆಳಗೆರೆ
ಮಾಮೂಲು ಬೆಲೆ
Rs. 180.00
ಸೇಲ್ ಬೆಲೆ
Rs. 180.00
ಬಿಡಿ ಬೆಲೆ
ಇಶ್ಟಕ್ಕೆ 

ಉಫ್! ಈಗ ಅಷ್ಟೇ ಮುಗಿಸಿ ಪಕ್ಕಕ್ಕಿಟ್ಟೆ! ನೆಟ್ಟ ಕಣ್ಣನ್ನೂ ಅಲುಗಿಸದೆ ಮುಗಿಸಿ ಕೆಳಗಿಡಲಾಗಲಿಲ್ಲ. ಆಂಧ್ರ ನೆಲದ ವಿಭಿನ್ನ ವ್ಯಕ್ತಿತ್ವದ ‘ಗುಡಿಪಾಟಿ ವೆಂಕಟಾಚಲಂ’ ಆತ್ಮಕಥನವಿದು. ಆತನು ಬದುಕಿದ ರೀತಿ ಅದ್ಭುತ. ಗೊಬ್ಬರದ ಹುಳಗಳಂತೆ ಬದುಕುವ ಬದಲು ಹೀಗೂ ಕೂಡ ಬದುಕುಬಹುದೆಂದು ತೋರಿಸಿಕೊಟ್ಟವ. ಅವನಷ್ಟು ನೇರವಾಗಿ ಆತ್ಮಕಥೆಯನ್ನು ಬರೆದುಕೊಂಡವರನ್ನು ನೀವು ಕಾಣಲಾರಿರಿ. ರವಿಬೆಳಗೆರೆಯವರಿಂದ ಮಾತ್ರವಲ್ಲದೇ ಮತ್ತೆ ಯಾರಿಂದಲೂ ಅವರ ಭಾವ ಹಿಡಿದಿಡಿಲು ಸಾಧ್ಯವಾಗದು ಅಂದುಕೊಂಡಿದ್ದೇನೆ. ಬೆಳಗೆರೆಯವರ ಬರಹ, ಚಲಂ ಅವರ ಬದುಕು ಓದುಗನನ್ನು ಯಾವ ಪರಿ ಆವರಿಸಿಕೊಳ್ಳುತ್ತದೆ ಅಂದರೆ. ಓದಿ ಮುಗಿಸಿದ ಮೇಲೆ ನಿಮಗೆ ಕೆಲ ದಿನಗಳವರೆಗೆ ಚಲಂ ಅಲ್ಲದೇ ನಿಮಗೇನು ನೆನಪಾಗದು. ಯಾಕೆಂದರೆ ಚಲಂ ಬದುಕಿದೆಯಲ್ಲಾ ಅದು ಅಂತದ್ದು. ರವಿಬೆಳಗೆರೆಯವರು ಓದಿ ಪಕ್ಕಕ್ಕಿಡಿ, ಅವನು ಬಾಳು ಅನುಕರಣೀಯವಲ್ಲ ಅನ್ನುತ್ತಲೇ ಬುಕ್ ಕೈಯಲ್ಲಿಡುತ್ತಾರೆ. ಎಂತವರಿಗೂ ಅವನು ಬದುಕಿದ್ದೇ ಸರಿ ಅನಿಸಿಬಿಡುತ್ತದೆ ಒಮ್ಮೊಮ್ಮೆ.

 

ಪುಟಗಳು : 192

ಕೃಪೆ https://pustakapremi.wordpress.com/

Customer Reviews

No reviews yet
0%
(0)
0%
(0)
0%
(0)
0%
(0)
0%
(0)