Click here to Download MyLang App

ಬುಲೆಟ್ ಸವಾರಿ (ಪ್ರಿಂಟ್ ಪುಸ್ತಕ)

ಬುಲೆಟ್ ಸವಾರಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಟೈಗರ್ ಬಿ ಅಶೋಕ್ ಕುಮಾರ್
ಮಾಮೂಲು ಬೆಲೆ
Rs. 250.00
ಸೇಲ್ ಬೆಲೆ
Rs. 250.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಈ ಪುಸ್ತಕದ ಅಧ್ಯಾಯಗಳನ್ನು ಓದುತ್ತಾ ಹೋದರೆ ನಾವು ಮರೆತಿರಬಹುದಾದ ಬೆಂಗಳೂರಿನ ಮೂರು ದಶಕಗಳ ವಿದ್ಯಮಾನಗಳು ಕಣ್ಣ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತವೆ. ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ಪ್ರಕಟವಾದ ಕಥೆಯೊಂದರ ಶೀರ್ಷಿಕೆಯಿಂದ ಉಂಟಾದ ಗಲಭೆ, ದೂರದರ್ಶನದಲ್ಲಿ ಉರ್ದು ವಾರ್ತೆಯ ವಾಚನದ ಸಂದರ್ಭದಲ್ಲಿ ಬುಗಿಲೆದ್ದ ಆಕ್ರೋಶ, ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಬೆಂಗಳೂರು ಹತ್ತಿ ಉರಿದ ಸನ್ನಿವೇಶ, ಬೆಂಗಳೂರನ್ನು ನಡುಗಿಸಿದ ವೀನಸ್ ಸರ್ಕಸ್-ಕಳ್ಳಭಟ್ಟಿ ದುರಂತ ಗಂಗಾರಾಮ್ ಕಟ್ಟಡ ಕುಸಿತ... ಮುಂತಾದ ಘಟನೆಗಳು, ಕುಪ್ರಸಿದ್ದ ರೌಡಿಗಳ ಅಟ್ಟಹಾಸವನ್ನು ಅಡಗಿಸಿದ ಪರಿ, ರಾಜ್‌ಕುಮಾರ್ ನಿಧನದ ಸಂದರ್ಭದಲ್ಲಿ ಕೈಮೀರಿ ಹೋಗುತ್ತಿದ್ದ ಪರಿಸ್ಥಿತಿಯ ನಿಯಂತ್ರಣ... ಈ ಎಲ್ಲಾ ಇತಿಹಾಸವನ್ನು ಮತ್ತೆ ನೆನಪಿಗೆ ತಂದಿದ್ದಾರೆ ಅಶೋಕ್ ಕುಮಾರ್, ಅಶೋಕ್‌ರವರಿಗೆ ಪೋಲೀಸ್ ಇಲಾಖೆ ಸೇರಲು ಪ್ರೇರಣೆ ನೀಡಿದ್ದು ಹಿಂದಿಯ ಆ ಸುಪ್ರಸಿದ್ದ ಸಿನಿಮಾ 'ಝಂಜೀರ್', ಆ ಸಿನಿಮಾದಿಂದ ಮೇಲೆದ್ದ ಅಮಿತಾಬ್ ಬಚ್ಚನ್ ಇದುವರೆಗೆ ಹೇಗೆ ಹಿಂದಿರುಗಿ ನೋಡಲಿಲ್ಲವೋ, ಅದೇ ರೀತಿ ಅಶೋಕ್ ಕುಮಾರ್ ಪೊಲೀಸ್ ಇಲಾಖೆಯನ್ನು ಸೇರಿದ ಮೇಲೆ ಹಿಂದಿರುಗಿ ನೋಡಲೇ ಇಲ್ಲ.

ಎಸ್. ಸುರೇಶ್ ಕುಮಾರ್, ಶಾಸಕರು

 

ಪುಟಗಳು : 288

Customer Reviews

No reviews yet
0%
(0)
0%
(0)
0%
(0)
0%
(0)
0%
(0)