Click here to Download MyLang App

ಭಾವನೆಗಳೆಂದು ಬಣ್ಣಗಳಂತಲ್ಲ (ಆಡಿಯೋ ಕತೆ),ಮೇಧಾ,Bhavanegalendu Bannagalantalla (Audio Kate),Medha,ಗಾಯತ್ರಿ ಕುಲಕರ್ಣಿ,Gayathri Kulkarni,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ಭಾವನೆಗಳೆಂದು ಬಣ್ಣಗಳಂತಲ್ಲ (ಆಡಿಯೋ ಕತೆ)

ಪಬ್ಲಿಶರ್
ಮೇಧಾ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ಮೇಧಾ
ಓದಿದವರು: ಗಾಯತ್ರಿ ಕುಲಕರ್ಣಿ
ಕತೆಯ ಪ್ರಕಾರ: ರೊಮ್ಯಾಂಟಿಕ್

ಅವನಿಗೆ ಅವಳನ್ನು ಕಳೆದುಕೊಂಡ ಬಗ್ಗೆ ಕಿಂಚಿತ್ತೂ ಖೇದವಿಲ್ಲ. ಆದರವಳು ತನ್ನ ಬದುಕ ತುಂಬಾ, ನೆನಪ ತುಂಬಾ, ಕನಸ‌ ತುಂಬಾ ಅವನನ್ನೇ ತುಂಬಿಕೊಂಡಿದ್ದಾಳಲ್ಲ. ಅವಳ ಪ್ರಶ್ನೆಗಳಿಗೆ ಅವನಿಂದ ಉತ್ತರ ಸಿಗಬಹುದಾ?

ಭಾವನೆಗಳೆಂದು ಬಣ್ಣಗಳಂತಲ್ಲ ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 7 reviews
100%
(7)
0%
(0)
0%
(0)
0%
(0)
0%
(0)
a
a.n.
Very emotional story

The story is so emotional. Rarely we find such stories in Kannada. The narrator has also lived the role and really has done a wonderful job. Thank you both for giving us such a wonderful experience.

ರಾಘವಾಶ್ವಿನಿ
ನಾನು ಮತ್ತು ಆಕೆ ನಡುವೆ ನಡೆದ ಸಂಭಾಷಣೆಯನ್ನು ನೆನಪಿಸಿತು.

ನಾನು ಮತ್ತು ಆಕೆಯ ನಡುವೆ ನಡೆದ ಸಂಭಾಷಣೆಯನ್ನು ನೆನಪಿಸಿತು.

ಬಹಳ ದೂರ ಸಾಗಿದೆ ಅನ್ನಿಸುತ್ತಿದೆ. ಅದೇ ಕಾಡುವ ನೆನಪುಗಳು. ಅಷ್ಟೇ ಸಾಕು ಜೀವನಕ್ಕೆ ❤️

ಮೇಧಾ

ಧನ್ಯವಾದಗಳು ಗಾಯಿತ್ರಿ ಮೇಡಂ ಕಥೆಗೆ ದನಿಯಾಗಿದ್ದಕ್ಕೆ😊😊

B
Bavantmaka kate
Nice one

Bavanatmaka kate

R
Raghu Nandan

Nice story ☺️