Click here to Download MyLang App

ಬೇತಾಳ ಪ್ರಶ್ನೆಗಳು (ಪ್ರಿಂಟ್ ಪುಸ್ತಕ)

ಬೇತಾಳ ಪ್ರಶ್ನೆಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಸಂಡೂರು ವೆಂಟೇಶ್
ಮಾಮೂಲು ಬೆಲೆ
Rs. 175.00
ಸೇಲ್ ಬೆಲೆ
Rs. 175.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಲೇಖಕರು: ಯಂಡಮೂರಿ ವೀರೇಂದ್ರನಾಥ್
ಅನುವಾದಕರು: ಸಂಡೂರು ವೆಂಟೇಶ್

"ಅಮ್ಮಾ ಜ್ಞಾನ ಅಂದರೇನು?” ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತಾಯಿಯನ್ನು ಒಬ್ಬ ಮಗಳು ಕೇಳಿದಳು. ತಾಯಿ ಸಕ್ಕರೆಯ ಶೀಷೆ ತೋರಿಸಿ, “ಸ್ವಲ್ಪ ತಿನ್ನುತ್ತೀಯಾ?” ಎಂದು ಕೇಳಿದಳು. ಬೇಡವೆಂದಳು ಹುಡುಗಿ, 'ಹೋಗಲಿ ಆ ಕೋಳಿಮೊಟ್ಟೆ? ಅಥವಾ ಈ ಶೀಷೆಯಲ್ಲಿರುವ ಮೈದಾ?” ಮತ್ತೆ ಕೇಳಿದಳು ತಾಯಿ. ಮುಖ ಸಿಂಡರಿಸುತ್ತಾ 'ಛೀ' ಎಂದಳು ಹುಡುಗಿ. ಆಗ ಆ ತಾಯಿ ನಗುತ್ತಾ “ಇವೆಲ್ಲ ಸೇರಿಸಿ ಕೇಕ್ ಮಾಡಿದರೆ ಇಷ್ಟದಿಂದ ತಿನ್ನುತ್ತೀಯಾ, ಅಲ್ವಾ? ಜ್ಞಾನವೂ ಅಂತಹುದೇ. ಪಾಂಡಿತ್ಯ, ಬುದ್ದಿಶಕ್ತಿ, ಅನುಭವ, ವಿಚಾರವಾದ, ನಿಪುಣತೆ ಎಲ್ಲವನ್ನು ಸೇರಿಸಿದರೆ ಸಿಕ್ಕುವುದೇ ಜ್ಞಾನ, ಬಿಡಿಬಿಡಿಯಾಗಿದ್ದರೆ ಅವಕ್ಕೆ ಅಷ್ಟು ಪ್ರಾಮುಖ್ಯತೆ ಇರುವುದಿಲ್ಲ', ಪೌರಾಣಿಕ ಬೇತಾಳವಿಕ್ರಮಾದಿತ್ಯ ಕತೆಯ ಮೂಲಕ, ಪ್ರಶ್ನೆ-ಉತ್ತರಗಳ ಮೂಲಕ ಕುತೂಹಲ
ಕೆರಳಿಸುತ್ತಾ ಮಕ್ಕಳಲ್ಲಿ ಗಣಿತ, ವಿಜ್ಞಾನಗಳ ಬಗ್ಗೆ ಇರುವ ಭಯವನ್ನು ಕಡಿಮೆ ಮಾಡಿ ಉತ್ಸಾಹ ಬೆಳೆಸುವ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ಬಗೆಯ ಕೃತಿ ಬೇತಾಳ ಪ್ರಶ್ನೆಗಳು.

ಪುಟಗಳು : 240

Customer Reviews

No reviews yet
0%
(0)
0%
(0)
0%
(0)
0%
(0)
0%
(0)