Click here to Download MyLang App

ಬೆನ್ನತ್ತಿ ಬಂದ ದೆವ್ವ (ಆಡಿಯೋ ಕತೆ)

ಬೆನ್ನತ್ತಿ ಬಂದ ದೆವ್ವ (ಆಡಿಯೋ ಕತೆ)

free audio book

ಪಬ್ಲಿಶರ್
ವಿ.ಕೆ.ಎಸ್.ಶೆಟ್ಟ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಬರೆದವರು: ವಿ.ಕೆ.ಎಸ್.ಶೆಟ್ಟ
ಓದಿದವರು: ಕಾವ್ಯ ಗೌಡ 
ಕತೆಯ ಪ್ರಕಾರ: ಹಾರರ್

ಬೆನ್ನತ್ತಿ ಬಂದ ದೆವ್ವ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
V
V.K.S.S.
ನನ್ನ ಕಥೆಗೆ ಅದ್ಭುತವಾದ ಧ್ವನಿ ನೀಡಿ ಕಥೆಯನ್ನು ಇನ್ನೂ ಪರಿಣಾಮಕಾರಿಯಾಗುವಂತೆ ಮಾಡಿದ ಕಾವ್ಯ ಗೌಡರಿಗೆ ಧನ್ಯವಾದಗಳು.

ಇದು ನೈಜ ಘಟನೆಯನ್ನು ಆಧರಿಸಿ ಬರೆದ ನನ್ನ ಕಲ್ಪನೆಯ ಕಥೆ. ಹೆಸರುಗಳನ್ನು ಬದಲಾಯಿಸಿದರೂ, ಘಟನೆಯ ಸನ್ನಿವೇಶ ಮತ್ತು ಸ್ಥಳವನ್ನು ಯಥಾವತ್ತಾಗಿ ಚಿತ್ರಿಸಲಾಗಿದೆ. ನಾನು ಇತ್ತೀಚೆಗೆ ಓದಿದ "ನಿಮ್ಮ ಸುಪ್ತ ಪ್ರಜ್ಞಾ ಮನಸ್ಸಿನ ಶಕ್ತಿ " ಎಂಬ ಪುಸ್ತಕದಲ್ಲಿ ಒಂದು ವಿಚಾರ ಮೂಲ ಆಂಗ್ಲ ಲೇಖಕರು ಬರೆದಿದ್ದರು. ನಾವು ಯಾವುದೇ ವಿಚಾರದಲ್ಲಿ ತುಂಬಾ ಚಾಲೇಂಜ್ ಮಾಡಿದರೆ, ಆಗ ನಮ್ಮ ಸುಪ್ತ ಮನಸ್ಸಿನ ಶಕ್ತಿ ಅದರ ವಿರುದ್ಧವಾಗಿ ಕೆಲಸ ಮಾಡುವುದಂತೆ.

V
V.K.S.S.
ನನ್ನ ಬರಹಕ್ಕೆ ಉತ್ತಮವಾದ ಧ್ವನಿಯಾಗಿ ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗುವಂತೆ ಮಾಡಿದ ಕಾವ್ಯಾ ಗೌಡರವರಿಗೆ ಧನ್ಯವಾದಗಳು.

ಇದು ನೈಜ ಘಟನೆ ಆಧಾರಿತ. ನಾನು ಇತ್ತೀಚೆಗೆ ಓದಿದ "ಸುಪ್ತ ಮನಸ್ಸಿನ ಅದ್ಭುತ ಶಕ್ತಿ" ಎಂಬ ಒಂದು ಪುಸ್ತಕ ಓದಿದಾಗ, ಅದರಲ್ಲಿ ಒಂದು ವಿಚಾರ ಬರೆದಿದ್ದರು. ನಾವು ಯಾವುದೇ ವಿಷಯದಲ್ಲಿ ತುಂಬಾ ಚಾಲೇಂಜ್ ಮಾಡಿದರೆ, ನಮ್ಮ ಸುಪ್ತ ಮನಸ್ಸಿನ ಶಕ್ತಿ ವಿರುದ್ಧವಾಗಿ ಕೆಲಸ ಮಾಡುತ್ತದೆ ಎಂದು ಆ ಆಂಗ್ಲ ಲೇಖಕರು ಬರೆದಿದ್ದರು. ಇಲ್ಲಿಯೂ ಅದೇ ಪ್ರಭಾವ ಕೆಲಸ ಮಾಡಿರುವ ಸಾಧ್ಯತೆಯೂ ಇದೆ. ಧ್ವನಿಯಾದವರಿಗೂ ಕೇಳಿ ಪ್ರತಿಕ್ರಿಯಿಸಿದವರಿಗೂ ಧನ್ಯವಾದಗಳು.