Click here to Download MyLang App

ಬೆನಾಲಿಮ್ (ಪ್ರಿಂಟ್ ಪುಸ್ತಕ)

ಬೆನಾಲಿಮ್ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಸಂತೋಷಕುಮಾರ ಮೆಹೆಂದಳೆ
ಮಾಮೂಲು ಬೆಲೆ
Rs. 250.00
ಸೇಲ್ ಬೆಲೆ
Rs. 250.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 ಬೆನಾಲಿಮ್ ನಿತ್ಯ ಮದುವಣಗಿತ್ತಿ...


ಅಷ್ಟಕ್ಕೂ ಗೋವ ಜಗತ್ತಿಗೇ ನಶೆ...ಫಲಕ್ಕನೆ ಒಮ್ಮೆ ಒಂದು ಬೀಟು ಮಿಸ್ಸಾಗುವ ಕವರವ ಎದೆಯೊಳಗೆ, ವಯಸ್ಸು ಮರೆತು ಹರೆಯ ಅಡರಿದಂತೆ ಯಲ್ಲೆನ್ನುವ ಜೀವ ಒಳಗೊಳಗೇ ಮಿಸುಕಾಡುತ್ತದೆ. ಅಪ್ಪಟ ಭಾರತೀಯರ ಲಫಂಗ ಮನಸ್ಸು ಎಲ್ಲಿ ಹೋದರೂ ಒಮ್ಮೆ ಥೈಲ್ಯಾಂಡ್‌ಗೆ ಹೋಗಬೇಕಿತ್ತು ಎನ್ನಿಸುವಂತೆ,
ಎಂದೂ ತೊಡೆ ತೋರಿಸಿ ಓಡಾಡದ, ಹೊಕ್ಕಳು ಸೊಂಟ ಹೊರಗಿಟ್ಟು ಎದೆ ಕುಲುಕಿಸದ ಹೆಣ್ಣನ್ನು ಗೋವೆಯ ರಸ್ತೆಗೆ ಕಾಲಿಡುವ ಮುನ್ನವೇ ಅರೆಬೆತ್ತಲು ದಿರಿಸಿಗೆ ಸಿದ್ದವಾಗಿಸೋ ತಾಕತ್ತಿದ್ದರೆ ಅದು ಬೆನಾಲಿಮ್ಗೆ
ಮಾತ್ರ, ಗೋವೆಗೆ ಬಂದು ಹಾಗೆ ಬಟ್ಟೆ ಬಿಚ್ಚದಿದ್ದರೆ ಆದೀತೆ ಎನ್ನಿಸುವಷ್ಟು * ಇನ್ ಫ್ಲೂಯೆನ್ಸಿಯಲ್ ಬೆನಾಲಿಮ್
* ಅಲ್ಲಿ ನಶೆ ಇಲ್ಲದೆ ಬದುಕಿಲ್ಲ.
ನಶೆ ಇಲ್ಲದ ಬದುಕು ಗೋವೆಗೆ ಸಲ್ಲದು. * ಹಾಲಿಗಿಂತ ಆಲೋಹಾಲು ಸಮೃದ್ಧ ಮತ್ತು ಶುದ್ಧ * ಕುಡಿಯುವ ನೀರು, ಬಾವಿಗಳಿಗಿಂತ ಹೆಚ್ಚಾಗಿ ಬಾಟಲ್‌ಗಳಲ್ಲಿದೆ.
ಹಾಲಿನ ಪ್ಯಾಕೆಟ್ ಪ್ಲಾಸಿಗಿಂತ ರಬ್ಬರಿನ ಕಾಂಡೋಮು ಹೆಚ್ಚಿನ ಸಂಖ್ಯೆಯಲ್ಲಿ ಬಿಕರಿಯಾಗುತ್ತವೆ..
ಜಗತ್ತು ಸುಡುವ ಪೆಟ್ರೋಲು ಮತ್ತು ಮದಿರೆ ಇಲ್ಲಿ ಸೋವಿ, ಬದುಕು
ತಟ್ಟೆ, ಮನುಷ್ಯರಿಗಿಂತ ವಸ್ತುಗಳಿಗೆ ಕಿಮ್ಮತ್ತು ಜಾಸ್ತಿ. ಹರಿದ ಜೀನ್ಸಿಗಿರುವಷ್ಟೆ ಬೆಲೆ ಸಲೀಸಾಗಿ ಬಿಚ್ಚುವವರಿಗೂ ಸಲ್ಲುತ್ತದೆ. ಮಾತೇ ಬೇಕಿಲ್ಲದೆ ಮನಸಿಗೂ
ಮೈಗೂ ನಶೆ ಹಚ್ಚಬಲ್ಲ ಐಟಮ್ಮು ಪ್ರತೀ ಗುಡಿಸಲಿನ ತಡಿಕೆಯ ಹಿಂದೆ ಮೀನು ಬುಟ್ಟಿಗಳಲ್ಲಿ ಅವಿತು ಕೂತು ಚಿಪ್ಪಾಗುತ್ತಿರುತ್ತವೆ.
* ಅಧಿಕೃತವೋ ಅನಧಿಕೃತವೋ ಸುಖಕ್ಕೆ ಹೆಬ್ಬಾಗಿಲು...


- ಸಂತೋಷಕುಮಾರ ಮೆಹೆಂದಳೆ

 

ಪುಟಗಳು: 250

Customer Reviews

No reviews yet
0%
(0)
0%
(0)
0%
(0)
0%
(0)
0%
(0)