Click here to Download MyLang App

ಬದುಕಲು ಕಲಿಯಿರಿ (ಪ್ರಿಂಟ್ ಪುಸ್ತಕ)

ಬದುಕಲು ಕಲಿಯಿರಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಸ್ವಾಮಿ ಜಗದಾತ್ಮಾನಂದ
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 'ಪ್ರತಿಯೊಬ್ಬ ತರುಣನನ್ನೂ ಒಳ್ಳಿತಿಗೆ, ಉದ್ಧಾರಕ್ಕೆ ಆಸಕ್ತಿ ಹುಟ್ಟುವಂತೆ ಮಾಡುವ ಛಲ ತೊಟ್ಟದೆ ಈ ಗ್ರಂಥ. ನಮ್ಮ ಶೈಕ್ಷಣಿಕ ಸಂಸ್ಥೆಗಳು ದಿವ್ಯನಿರ್ಲಕ್ಷ್ಯದಿಂದ ಕಡೆಗಣಿಸಿದ ವಿಷಯಗಳ ಮೇಲೆ ಇಲ್ಲಿ ಮಿತ್ರಸಮ್ಮಿತಿಯ ವ್ಯಾಖ್ಯಾನಗಳಿವೆ; ನಿತ್ಯಜೀವನದಲ್ಲಿ ಬರುವ ಸಾಚಾ ಸನ್ನಿವೇಶಗಳ ಉದಾಹರಣೆಗಳಿವೆ; ಮಹನೀಯರ ಮನನೀಯ ವಾಕ್ಯಗಳ ಉಲ್ಲೇಖಗಳಿವೆ; ವಿಜ್ಞಾನವನ್ನು ಆತ್ಮಜ್ಞಾನದೊಡನೆ ಮೇಳಯಿಸುವ ಸಮನ್ವಯ ಮಾರ್ಗದಲ್ಲಿ ಸರ್ವಗ್ರಾಹಿ ಯಾಗಿ, ಜೀವನದ ಸಾಕಲ್ಯವನ್ನು ತಿಳಿಸುಕೊಡುವ ಹಂಬಲವಿದೆ ಹಾಗೂ ಹಂಬಲದ ಬೆನ್ನಹಿಂದೆ ತರುಣ ಜನಾಂಗದ ನೋವು ನಲಿವುಗಳನ್ನು ಅರ್ಥಯಿಸಿಕೊಂಡು ಚಿಕಿತ್ಸೆಗೆ ಹೊರಟಿರುವ ಲೇಖಕರ ಅಪೂರ್ವವಾದ ಕಾಳಜಿ ಇದೆ... ಒಟ್ಟಿನಲ್ಲಿ ಕನ್ನಡದಲ್ಲೇ ಇರುವ ಹೊಸಯುಗದ ಉಪನಿಷತ್ತು ಇದು.

- ಪ್ರೊಫೆಸರ್ ಕು. ಶಿ. ಹರಿದಾಸ ಭಟ್ಟ

ಪುಟಗಳು : 480

Customer Reviews

No reviews yet
0%
(0)
0%
(0)
0%
(0)
0%
(0)
0%
(0)