
ಬರೆದವರು: ಸಂತೋಷ್ ರಾವ್ ಪೆರ್ಮುಡ
ಓದಿದವರು: ಉಷಾ ರಾವ್
ಕತೆಯ ಪ್ರಕಾರ: ಮಕ್ಕಳ ಕತೆಗಳು
ಒಂದೂರು, ಆ ಊರಲ್ಲೊಬ್ಬ ರಾಜ. ಆ ರಾಜನ ಸಂಪತ್ತು ಮತ್ತು ಮುದ್ದಾದ ರಾಜಕುಮಾರಿಗಾಗಿ ಎಲ್ಲರೂ ಹೊಂಚುಹಾಕುತ್ತಿದ್ದರೆ, ಆ ರಾಜ ಮಾಡಿದ್ದೇನು? ರಾಜಕುಮಾರಿಗೆ ಸೂಕ್ತ ವರ ಸಿಗುತ್ತಾನ?
ಬದುಕಿನ ದಿಕ್ಸೂಚಿ ನಿನ್ನಲ್ಲೆ ಈಗ ಇಲ್ಲೇ ಕೇಳಿ ಆನಂದಿಸಿ.