
ಬರೆದವರು: ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಓದಿದವರು: ನಮಿತಾ ಪ್ರಸಾದ್
ಕತೆಯ ಪ್ರಕಾರ: ಸಾಮಾಜಿಕ
ಕೊರೋನ ರೋಗವು ಜಗತ್ತನ್ನು ವ್ಯಾಪಿಸಿದಾಗ ಅದರ ಪ್ರಭಾವದಿಂದ ತಪ್ಪಿಸಿಕೊಂಡವರು ಯಾರೂ ಇಲ್ಲ.ಬೇಬಿ ಹಾಗೂ ಅವಳ ಕುಟುಂಬ ಸಂಭಾಳಿಸಿಕೊಳ್ಳವು ಸಾಧ್ಯವಾಯಿತಾ. ಅವರು ಕಂಡ ಕನಸುಗಳು ನನಸಾಯಿತಾ? ತಿಳಿಯಲು ಕೇಳಿ ' ಬೇಬಿ ಕಂಡ ಮರೀಚಿಕೆ '.
ಬೇಬಿ ಕಂಡ ಮರೀಚಿಕೆ ಈಗ ಇಲ್ಲೇ ಕೇಳಿ ಆನಂದಿಸಿ.