Click here to Download MyLang App

ಬಾಬಾ ಬೆಡ್ ರೂಂ ಹತ್ಯಾಕಾಂಡ (ಪ್ರಿಂಟ್ ಪುಸ್ತಕ)

ಬಾಬಾ ಬೆಡ್ ರೂಂ ಹತ್ಯಾಕಾಂಡ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ರವಿ ಬೆಳಗೆರೆ
ಮಾಮೂಲು ಬೆಲೆ
Rs. 160.00
ಸೇಲ್ ಬೆಲೆ
Rs. 160.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಇದು ಶ್ರೀ ಸತ್ಯ ಸಾಯಿ ಬಾಬಾ (ದೇವಮಾನವ!) ನ ಮಲಗುವ ಕೋಣೆಯಲ್ಲಿ 6 ಹುಡುಗರ ಸಾವನ್ನಪ್ಪುವ ಒಂದು ತನಿಖಾ ಅಪರಾಧದ ಕಥೆ.


ಪುಸ್ತಕದ ಹಾದಿಯಲ್ಲಿ ರವಿ ಬೆಳಗೆರೆಯವರು ದೇವಮಾನವ ಎಂದು ಕರೆಯಲ್ಪಡುವ ಬಾಬಾರವರ ಋಣಾತ್ಮಕ ಭಾಗವನ್ನು ಹಾಗೂ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ತಿಳಿಸಿದ್ದಾರೆ . ಪುಸ್ತಕವು ಬಾಬಾರನ್ನು ಈ ಪ್ರಕರಣದಿಂದ ರಕ್ಷಿಸಲು ನಮ್ಮ ದೇಶದ ಅಂದಿನ ರಾಜಕೀಯ ವ್ಯವಸ್ಥೆ ಹೇಗೆ ಸಹಾಯ ಮಾಡಿತು ಎಂದು ಬರೆದಿದ್ದಾರೆ .

 

ಪುಟಗಳು : 142


Customer Reviews

No reviews yet
0%
(0)
0%
(0)
0%
(0)
0%
(0)
0%
(0)