Click here to Download MyLang App

ಅಸುರ ಆದಿವಾಸಿ ಸಮುದಾಯ (ಪ್ರಿಂಟ್ ಪುಸ್ತಕ)

ಅಸುರ ಆದಿವಾಸಿ ಸಮುದಾಯ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ನಾಗ ಎಚ್. ಹುಬ್ಳಿ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

'ಅಸುರ' ಎಂಬ ಆದಿವಾಸಿ ಸಮುದಾಯವು ಝಾರ್ಖಂಡ್ ರಾಜ್ಯದ ೩೩ ಆದಿವಾಸಿ ಸಮುದಾಯಗಳಲ್ಲಿ ಒಂದು. ಈ ಸಮುದಾಯದ ರಾಜಕೀಯ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ ಹಾಗೂ ಧಾರ್ಮಿಕ ವ್ಯವಸ್ಥೆಯನ್ನು ಅತ್ಯಂತ ಕುತೂಹಲದಿಂದ ಈ ಕೃತಿಯಲ್ಲಿ ನಾಗ ಎಚ್. ಹುಬ್ಳಿ ಅವರು ವಿಶ್ಲೇಷಿಸಿದ್ದಾರೆ. ಬಹುತೇಕ ಆದಿವಾಸಿಗಳಲ್ಲಿ ಅನಕ್ಷರತೆ, ಬಡತನಗಳ ಜೊತೆಗೆ ಐತಿಹಾಸಿಕ ಪ್ರಜ್ಞೆಯ ಕೊರತೆಯನ್ನೂ ಕಾಣುತ್ತೇವೆ. ಈ ಸಂಗತಿಗಳು ಇವರ ಅನಾಗರಿಕತೆಯನ್ನು ಪ್ರತಿನಿಧಿಸಿದರೂ, ಆದಿಮ ಸಂಸ್ಕೃತಿಯ ರಕ್ಷಕರಾಗಿ 'ಅಸುರ' ಸಮುದಾಯದ ಕೊಡುಗೆ ಸಾಂಸ್ಕೃತಿಕ ಅಧ್ಯಯನದ ದೃಷ್ಟಿಯಿಂದ ಬೆಲೆ ಪಡೆದುಕೊಳ್ಳುತ್ತದೆ. ಆದಿಮ ಸಂಸ್ಕೃತಿಯ ವಾರಸುದಾರರಾದ 'ಅಸುರ' ಸಮುದಾಯದ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸಿದ ಶ್ರೀ ನಾಗ ಹೆಚ್. ಹುಬ್ಳಿ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತದೆ.

ಡಾ. ಸ.ಚಿ. ರಮೇಶ
ಕುಲಪತಿ

ಪುಟಗಳು : 138

Customer Reviews

No reviews yet
0%
(0)
0%
(0)
0%
(0)
0%
(0)
0%
(0)