Click here to Download MyLang App

ಅರ್ಧ ನೆನಪು ಅರ್ಧ ಕನಸು (ಪ್ರಿಂಟ್ ಪುಸ್ತಕ)

ಅರ್ಧ ನೆನಪು ಅರ್ಧ ಕನಸು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಅನನ್ಯ ತುಷಿರಾ
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಹಳ್ಳಿ ಪೇಟಿಗಳೆಂಬ ಎರಡು ಚಪ್ಪರಗಳ ಮೇಲೆ ನಿಮ್ಮ ಕಥಾವಲ್ಲರಿಗಳು ಕುಡಿಗಳೊಡೆಯುತ್ತವೆ. ಹಳ್ಳಿಯ ಕತೆಗಳು ಹೆಚ್ಚು ಗಟ್ಟಿಯಾಗಿವೆ, ಸಹಜವಾಗಿದೆ. ಆನುಭವವು ಓದುಗನ ಅನುಭವವೂ ಆಗಬಹುದಾದ ಆಳವನ್ನು ಹೊಂದಿವೆ.ತಕ್ಕಂತಹ ಭಾವೆಯೂ ಕರಗತವಾಗಿದೆ. ಬಹು ಮುಖ್ಯವಾದವು ಎಂದು ನನಗನಿಸಿದ ಜೋಳದ ಕಾಳು, ಅಜ್ಜಯ್ಯ, ಎಲೆಹಬ್ಬ – ಈ ಮೂರು ಕತೆಗಳು ಸೇರಿದಂತೆ ನಿಮ್ಮ . ಗ್ರಾಮ್ಯ ಚಿತ್ರಗಳು ಒಂದೇ ಗ್ರಾಮದ ಬೇರೆ ಬೇರೆ ಓಣಿಯಲ್ಲಿ ಓಡಾಡಿಕೊಂಡಿರುವವು ಅನಿಸುತ್ತವೆ, ಈ ಎಲ್ಲವುಗಳನ್ನು ಕೋದು ಒಂದು ಕಾದಂಬರಿ ರಚಿಸಲು ನೀವು ಶಕ್ತರು, ನಿಮ್ಮ ಕತೆಗಳಿಗೆ ಮೊದಲ ಕಥಾಸಂಗ್ರಹ ಎಂಬ ರಿಯಾಯಿತಿಯ ಅಗತ್ಯವಿಲ್ಲ, ಕನ್ನಡಕ್ಕೆ ಮತ್ತೊಬ್ಬ ಪಳಗಿದ ಕತೆಗಾರಮ್ಮ ಸಿಕ್ಕಿದಿರಿ.


- ಲಲಿತಾ ಸಿದ್ಧಬಸವಯ್ಯ

 

ಪುಟಗಳು: 152

Customer Reviews

No reviews yet
0%
(0)
0%
(0)
0%
(0)
0%
(0)
0%
(0)