Click here to Download MyLang App

ಅಪ್ಪ ಅಂದ್ರೆ ಆಕಾಶ (ಪ್ರಿಂಟ್ ಪುಸ್ತಕ)

ಅಪ್ಪ ಅಂದ್ರೆ ಆಕಾಶ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎ.ಆರ್. ಮಣಿಕಾಂತ್
ಮಾಮೂಲು ಬೆಲೆ
Rs. 130.00
ಸೇಲ್ ಬೆಲೆ
Rs. 130.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಅವಕಾಶ ವಂಚಿತರ, ಅಸಹಾಯಕ ಕಂಗಾಲರ, ವಿಕಲಚೇತನರ ಎದೆಗುಂದದ ನಿರಂತರ ಪರಿಶ್ರಮ ಹಾಗೂ ಅಕ್ಷತ ಆಶಾಭಾವನೆಯ ಪ್ರೇರಣೆಯಿಂದ ಅವರು ಮುಟ್ಟಿದ ಮೇಲ್ನೆಲೆ, ರೂಢಿಸಿಕೊಂಡ ವಿನಯಶಾಲೀನತೆ, ಎಸಗಿದ ಲೋಕೋಪಕಾರ ಮತ್ತಿತರ ಸಕಾರಾತ್ಮಕ ವಿವರಗಳು ಈ ಕೃತಿಯಲ್ಲಿ ಪರಿಣಾಮಕಾರಿಯಾಗಿ ರೇಖಿತವಾಗಿವೆ. ಈ ಪುಸ್ತಕ ತಾತ್ಕ್ಷಣಿಕವಾಗಿ ಬೀರಿದ ಪ್ರಭಾಅದ ಅರಿವಿನಲ್ಲಿ ನಮ್ಮ ಬದುಕಿನ ಕೆಲವೊಂದು ಪ್ರಸಂಗಗಳು ನೆನಪಾಗಿ, ನಮ್ಮ ಒಳಗಿನಲ್ಲಿ ಭಾವಾಲೋಚನೆಯ ಕಿಡಿಯನ್ನು ಹೊತ್ತಿಸಿ ಚಿಂತನಕ್ಕೆ ಹಚ್ಚಿದರೆ ಆಶರ್ಯಪಡಬೇಕಿಲ್ಲ. ಕಣ್ಣಿಗೆ ಕಟ್ಟುವ ಚಿತ್ರಣ, ಸ್ಫುಟ ಹಾಗೂ ಪಾರದರ್ಶಕ ನಿರೂಪಣೆ, ತಾಯಿಯ ಕೈತುತ್ತಿನ ನೆನಪಿನಂತೆ ಹಳವಂಡವಾಗಿ ಕಾಡುವ ಕೆಲವು ಅಪರೂಪದ ಘಟನೆಗಳು ಈ ಪುಸ್ತಕದ ಬಗೆಗೆ ಮೆಚ್ಚುಗೆಯನ್ನು ಇಮ್ಮಡಿಸುತ್ತವೆ.

 

ಪುಟಗಳು : 176

Customer Reviews

No reviews yet
0%
(0)
0%
(0)
0%
(0)
0%
(0)
0%
(0)