Click here to Download MyLang App

anveshane, s l byrappa,  s l bairappa,  s l bhairappa,  s l bhyrappa,  s l byarappa,  s l bayrappa,  s l bairappa novels,  s l byrappa books,  s l bhyarappa,  s l byrapp,  s l birappa,  s l birappa,  s l birappa,  s l bhyrappa books,  s l bhyarapp,  s l bhirappa,  s l bhayrappa,  s l bhairappa novels,  s l bhairappa book,  s l bairappa , bairappa

ಅನ್ವೇಷಣ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 200.00
ಸೇಲ್ ಬೆಲೆ
Rs. 200.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಅನ್ವೇಷಣ--ಅಂದರೆ ಹುಡುಕಾಟ
ಇದರಲ್ಲಿ ಮುಖ್ಯಪಾತ್ರವು ನೇರವಾಗಿ ಕಾಣಿಸಿಕೂಳ್ಳುವುದಿಲ್ಲ. ಅವನ ವಯಸ್ಸು 16ರಿಂದ 25ರವರೆಗೆ. ಅವನ ಸಂಪರ್ಕಕ್ಕೆ ಬಂದ ಒಬ್ಬ ಶಾಲಾ ಮಾಸ್ತರು. ಅವನಲ್ಲಿ ಮೋಹಗೂಂಡ ಅವನಿಗಿಂತ ಹಿರಿವಯಸ್ಸಿನ ಒಬ್ಬ ನಾಟಕದ ನಟಿ. ಆಧ್ಯಾತ್ಮ ಶಾಂತಿಗೆಂದು ತನ್ನಲ್ಲಿ ಆಕರ್ಷಿತನಾಗಿ ಬಂದ ಅವನನ್ನು ಸಲಿಂಗಕಾಮಕ್ಕೆ ಎಳೆಯಲು ಪ್ರಯತ್ನಿಸಿ ಅವನಿಂದ ತಿರಸ್ಕೃತನಾಗಿ ತನ್ನಲ್ಲೇ ಆತ್ಮವಿಮರ್ಶೆಗೆ ತೂಡಗುವ ಬೆಟ್ಟದ ಮೇಲಿರುವ ಒಬ್ಬ ಸ್ವಾಮಿ, ಮುಂಬಯಿಯಲ್ಲಿ ಟಾಂಗಾ ಹೂಡೆಯುತ್ತಿದ್ದು ಅವನ ಸಂಗಡಿಗರಾಗಿದ್ದ ಕೆಲವರು, ತನ್ನ ಅಪ್ಪ ಸುಳ್ಳು ಹೇಳಿ ತನ್ನನ್ನು ಅವನಿಗೆ ಮದುವೆ ಮಾಡಿಕೊಟ್ಟು,ಆ ಸುಳ್ಳು ತಿಳಿದು ಅವನು ತನ್ನಿಂದ ವಿಮುಖನಾದಾಗ ಅವನನ್ನು ಪಡೆಯಲು ಹಲುಬಿ ಕೂನೆಗೆ ಅವನನ್ನು ತಾನೇ ತಿರಸ್ಕರಿಸುವ ಅವನ ಹೆಂಡತಿ - ಹೀಗೆ ಹಲವು ಪಾತ್ರಗಳು ತಮ್ಮ ತಮ್ಮ ಜೀವನವನ್ನು ಮೆಲಕುಹಾಕುವಾಗ ಅವನ ಪಾತ್ರದ ಬೇರೆ ಬೇರೆ ಪಾರ್ಶ್ವಗಳು ಮೂಡಿಬರುತ್ತವೆ. ಅವರು ಅವನನ್ನು ಹುಡುಕುತ್ತಾರೆ. ಅವನು ತನ್ನ ಜೀವನವನ್ನ ಹೂಡುಕಿಕೂಳ್ಳುತ್ತಾನೆ. ಅವನು ಯಾರಿಗೂ ಸಿಗುವುದಿಲ್ಲ,ತನ್ನನ್ನು ತಾನು ಕಂಡುಕೂಳ್ಳುವುದಿಲ್ಲ. ಅಂತರಂಗದ ಅನ್ವೇಷಣ(ಹುಡುಕಾಟ) ಇದರ ವಸ್ತು

 

ಕೃಪೆ   https://www.goodreads.com/

 

ಪುಟಗಳು : 206

Customer Reviews

No reviews yet
0%
(0)
0%
(0)
0%
(0)
0%
(0)
0%
(0)