Click here to Download MyLang App

ಅಂತರಂಗ ಬಹಿರಂಗಗಳ ತಿಕ್ಕಾಟ (ಆಡಿಯೋ ಕತೆ),ವಲವಿ ಹಿಟ್ನಳ್ಳಿ,Antaranga Bahirangagala Tikkatta (Audio Kate),Valavi Hitnalli,,

ಅಂತರಂಗ ಬಹಿರಂಗಗಳ ತಿಕ್ಕಾಟ (ಆಡಿಯೋ ಕತೆ)

free audio book

ಪಬ್ಲಿಶರ್
ವಲವಿ ಹಿಟ್ನಳ್ಳಿ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಬರೆದವರು: ವಲವಿ ಹಿಟ್ನಳ್ಳಿ
ಓದಿದವರು: ನಾಗರಾಜ್ ವಸಿಷ್ಠ (ಧ್ವನಿಧಾರೆ ಮೀಡಿಯಾ ತಂಡ)
ಕತೆಯ ಪ್ರಕಾರ: ಸಾಮಾಜಿಕ 

ಅಂತರಂಗ ಬಹಿರಂಗಗಳ ತಿಕ್ಕಾಟ ಕತೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಸಾಯಿ ರಮಾ

ಇದು ಕಥೆಯಲ್ಲ ಜೀವನ, ಜೀವನದ ಪ್ರತಿ ಅವಸ್ಥೆ ಯಲ್ಲೂ ಅದರದೇ ಆದ ಆಸೆ ಆಕಾಂಕ್ಷೆಗಳು ಮೂಡುವುದು ಸಹಜ. ಅದನ್ನು ಬಾಲ್ಯದಿಂದಲೇ ಹೊಸಕಿ ಹಾಕಿದರೆ ಅದರ ಪರಿಣಾಮ ಕೆಟ್ಟದ್ದು ಆಗ ಬಹುದು. ಇಲ್ಲಿ ಅದೆಲ್ಲದರ ಬದಲಾವಣೆಗೆ ತನ್ನ ಬದುಕನ್ನು ಮುಡಿಪಾಗಿಟ್ಟು ನಾಯಕನಾಗಿ ಹೊರಹೊಮ್ಮಿದ್ದಾರೆ. ಕಥೆಯ ವಾಚನವು ಸಹಜವಾಗಿ ಮೂಡಿ ಬಂದಿದೆ.