Click here to Download MyLang App

ಅಂಗೈಯಲ್ಲಿ ಆರೋಗ್ಯ (ಪ್ರಿಂಟ್ ಪುಸ್ತಕ)

ಅಂಗೈಯಲ್ಲಿ ಆರೋಗ್ಯ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ.ಗೌರಿ ಸುಬ್ರಹ್ಮಣ್ಯ
ಮಾಮೂಲು ಬೆಲೆ
Rs. 225.00
ಸೇಲ್ ಬೆಲೆ
Rs. 225.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ನಮ್ಮ ಆಹಾರ ತಯಾರಿಕಾ ಕ್ರಮಗಳಲ್ಲಿ ಪದಾರ್ಥಗಳನ್ನು ಬೇಯಿಸಲು ಅಗ್ನಿಯನ್ನು ಬಳಸುವಂತೆ, ನಮ್ಮ ದೇಹದಲ್ಲಿಯೂ ಸದಾ ಅಗ್ನಿ ಪ್ರಜ್ವಲಿಸುತ್ತಿರುತ್ತದೆ. ಅದು ನಾವು ಸೇವಿಸಿದ ಆಹಾರವನ್ನು ವಿವಿಧ ಸ್ಥರಗಳಲ್ಲಿ ಪಾಕಮಾಡಿ, ನಿರುಪಯುಕ್ತ ಕಲ್ಮಶಗಳನ್ನು ಬೇರ್ಪಡಿಸಿ, ಉತ್ತಮ ಪೌಷ್ಟಿಕಾಂಶಗಳನ್ನು ನೀಡಿ ಶರೀರವನ್ನು ಪುಷ್ಟಿಗೊಳಿಸುತ್ತದೆ. ನಾವು ಪೂರಕ ಆಹಾರವನ್ನು ಸೇವಿಸಿದಾಗ ಮಾತ್ರ ನಮ್ಮ ದೇಹದಲ್ಲಿನ ಅಗ್ನಿಯು ಅದನ್ನು ಅಮೃತ ಸಮಾನವಾಗಿಸುತ್ತದೆ. ಇಲ್ಲದಿದ್ದಲ್ಲಿ ದೋಷಯುಕ್ತವಾಗಿ ನಾನಾ ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದಲೇ ಬಲ್ಲವರು ಹೇಳುತ್ತಾರೆ- 'ಊಟ ಬಲ್ಲವನಿಗೆ ರೋಗವಿಲ್ಲ' ಎಂದು.


ನಿತ್ಯ ಬಳಕೆಯ ಅಡುಗೆಮನೆ ಪದಾರ್ಥದಿಂದಲೇ ಆರೋಗ್ಯವನ್ನು ಕಾಪಾಡಿಕೊಳ್ಳುವ ಸರಳ ಗುಟ್ಟನ್ನು ಮಾತೃಹೃದಯಿ ಡಾ. ಗೌರಿ ಸುಬ್ರಹ್ಮಣ್ಯರವರು ಅಚ್ಚುಕಟ್ಟಾಗಿ ಸರಳ ಕನ್ನಡದಲ್ಲಿ ಅನಾವರಣಗೊಳಿಸಿದ್ದಾರೆ. ಅನೇಕ ವರ್ಷಗಳ ಅವರ ಅಧ್ಯಯನದ ಸಾರವನ್ನೇ ಜನಹಿತಕ್ಕಾಗಿ ಪಚಾರಪಡಿಸಲು ಮುಂದಾಗಿರುವ ಅವರ ಈ ಕೊಡುಗೆ ನಿಜಕ್ಕೂ ಪ್ರಶಂಸನೀಯ.

 

ಪುಟಗಳು : 200

Customer Reviews

No reviews yet
0%
(0)
0%
(0)
0%
(0)
0%
(0)
0%
(0)