Click here to Download MyLang App

ಅಂಗಗಳ ಆತ್ಮಕಥೆ (ಪ್ರಿಂಟ್ ಪುಸ್ತಕ)

ಅಂಗಗಳ ಆತ್ಮಕಥೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಪ್ರೊ. ಎನ್.ಆರ್. ಅಡೂರ
ಮಾಮೂಲು ಬೆಲೆ
Rs. 180.00
ಸೇಲ್ ಬೆಲೆ
Rs. 180.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಪ್ರೊ. ಎನ್.ಆರ್. ಅಡೂರ ಅವರ 'ಅಂಗಗಳ ಆತ್ಮಕಥೆ' ಒಂದು ವಿಶಿಷ್ಟ ಕೃತಿ. ಮಾನವನ ದೇಹ ಹಲವು ಅಂಗಗಳ ರಚನೆಯಿಂದ ಕೂಡಿದ ಸಂಯುಕ್ತ ಕೋಶ, ಈ ದೇಹ ರಚನೆಯ ಬಗ್ಗೆ ತಿಳುವಳಿಕೆ ತಂದುಕೊಳ್ಳುವುದೆಂದರೆ ಅಂಗಗಳ ರಚನಾತ್ಮಕ, ಕ್ರಿಯಾತ್ಮಕ ಮತ್ತು ಜೀವರಸಾಯನಿಕ ದೃಷ್ಟಿಯಿಂದ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇಂಥ ಅಗತ್ಯವನ್ನು ಪೂರೈಸುವ ಉದ್ದೇಶದಿಂದ ಪ್ರೊ. ಎನ್.ಆರ್. ಅಡೂರ ಅವರು ಪ್ರತಿಯೊಂದು ಅಂಗದ ಬಾಹ-ಆಂತರಿಕ ರಚನೆ, ಸಮಸ್ಯೆ-ಪರಿಹಾರಗಳನ್ನು ಎಲ್ಲರಿಗೂ ತಿಳಿಯುವ ಹಾಗೆ ವಿಶ್ಲೇಷಿಸಿದ್ದಾರೆ. ಇಂಥ ಅಪರೂಪದ ಕೃತಿಯನ್ನು ರಚಿಸಿದ ಪ್ರೊ. ಎನ್.ಆರ್. ಅಡೂರ ಅವರಿಗೆ ಅಭಿನಂದನೆಗಳು.

ಡಾ. ಸ.ಚಿ. ರಮೇಶ
ಕುಲಪತಿ

ಪುಟಗಳು : 206

Customer Reviews

No reviews yet
0%
(0)
0%
(0)
0%
(0)
0%
(0)
0%
(0)