Click here to Download MyLang App

ಅನರ್ಘ್ಯ PSI ಪ್ರಶ್ನೋತ್ತರ ಕೈಪಿಡಿ (ಪ್ರಿಂಟ್ ಪುಸ್ತಕ)

ಅನರ್ಘ್ಯ PSI ಪ್ರಶ್ನೋತ್ತರ ಕೈಪಿಡಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಸಿದ್ದು ಜಿ ಕೋಳಕೂರ
ಮಾಮೂಲು ಬೆಲೆ
Rs. 220.00
ಸೇಲ್ ಬೆಲೆ
Rs. 220.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಪೊಲೀಸ್ ಕಾನ್ಸಟೇಬಲ್ ಪರೀಕ್ಷೆಯಲ್ಲಿ ಕೇಳಿದ ಅತಿ ಹೆಚ್ಚು ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡ ಒಂದು ಉತ್ತಮ ಪುಸ್ತಕವಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಇದುವರೆಗೆ ನಡೆಸಿದ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗಳಲ್ಲಿ ಬಹಳಷ್ಟು ಪ್ರಶ್ನೆಗಳು (Repeat) ಪುನರಾವರ್ತಿತವಾಗಿರುವುದರಿಂದ ನಿಮ್ಮ ಅಧ್ಯಯನಕ್ಕಾಗಿ ಶ್ರೀಯುತ ಸಿದ್ದು GK ಇವರು ತಮ್ಮ ಪೊಲೀಸ್ ಕರ್ತವ್ಯದ ಬಿಡುವಿನ ವೇಳೆಯಲ್ಲಿ ಎಲ್ಲ (CIVIL, KSRP, APC, KSISF, IRB, FPB, WIRELESS ) ಪೋಲಿಸ್ ಕಾನ್ಸ್ಟೇಬಲ್ ನೇಮಕಾತಿಯ 60ಕ್ಕೂ ಅಧಿಕ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡ ಅತ್ಯುತ್ತಮ ಕೈಪಿಡಿ.

ಕೃಪೆ  bhimnewspro

 

ಪುಟಗಳು: 328

Customer Reviews

No reviews yet
0%
(0)
0%
(0)
0%
(0)
0%
(0)
0%
(0)