Click here to Download MyLang App

ತೇಜಸ್ವಿ,  ಕೆ. ಪಿ. ಪೂರ್ಣಚಂದ್ರ ತೇಜಸ್ವಿ,  ಕರ್ವಾಲೊ (ಆಡಿಯೋ ಬುಕ್),  ಕರ್ವಾಲೊ,  ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್, , Tejaswi,  pornchandra tejasvi,  poornchandra tejaswi,  poornachsndra tejaswi,  poornachandratejaswi,  poornachandra thejaswi,  poornachandra thejasvi,

ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಭಾಗ 1 (ಆಡಿಯೋ ಬುಕ್)

audio book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಬರಹಗಾರ: ಪೂರ್ಣಚಂದ್ರ ತೇಜಸ್ವಿ

ಓದಿದವರು: 

ಸಚಿನ್ ನಾಯಕ್

ನಿರ್ಮಾಣ ಸಹಾಯ: ಧ್ವನಿಧಾರೆ ಮಿಡಿಯಾ


ತೇಜಸ್ವಿಯವರು ಅವರ ಅಂಡಮಾನ್ ಪ್ರವಾಸ ಒಂದು ಆಕಸ್ಮಿಕ ಎಂದು ಹೇಳುತ್ತಾರೆ.. ಅವರು ಅವರ ಮಂಗಳೂರು, ಬೆಂಗಳೂರು ಗೆಳೆಯರ ಜೊತೆಗೂಡಿ ಮೂಡಿಗೆರೆಯಿಂದ ಮದ್ರಾಸಿಗೆ ಹೋಗುತ್ತಾರೆ.. ಅಲ್ಲಿಂದ ಹಡಗಲ್ಲಿ ಅಂಡಮಾನ್ ನತ್ತ ಪಯಣ.. ಹಡಗಿನ ಪ್ರಯಾಣದ ಅನುಭವ, ರೀಲು ರಾಡು ಗಾಳ ಹಿಡ್ಕೊಂಡು ಮೀನು ಬೇಟೆ ಮಾಡಲು ಹೊರಟಿದ್ದು ಎಲ್ಲವನ್ನೂ ರಸವತ್ತಾಗಿ ವಿವರಿಸಿದ್ದಾರೆ.. ಮುಂದೆ ಪೋರ್ಟ್ ಬ್ಲೇರ್ ಅಲ್ಲಿ ನಡುಕ ಹುಟ್ಟಿಸಿದ ಸೈಕೊಲೊಜಿಕಲ್, ಫಿಸಿಕಲ್ ಮಲೇರಿಯಾ ಕಥೆಗಳು.. ಅಲ್ಲಿ ನೋಡಿದ ಕರಿಯ ಮೀನು, ತೆಂಗಿನಕಾಯಿ ಸಿಪ್ಪೆಯನ್ನು ತನ್ನ ಕೊಂಬಿನಿಂದ ಸೀಳುವ ಮಡ್ ಕ್ರ್ಯಾಬ್, ದೈತ್ಯ ಕಪ್ಪೆಚಿಪ್ಪುಗಳು, ನೀಲಿಯ ಮೀನು, ಗಪೂಕ್ ಎಂದು ಶಬ್ದ ಮಾಡುವ ಹಕ್ಕಿ, ಸಮುದ್ರದ ದಡದಲ್ಲೇ ಆರಾಮವಾಗಿ ಬಂದ ಅಕ್ಟೋಪಸ್!! ವಂಡೂರಿನ ಹವಳದ ದಂಡೆಗಳು ಹೀಗೆ ಪ್ರತಿಯೊಂದನ್ನೂ ನೋಡುವುದೂ ಮಾತ್ರವಲ್ಲದೆ ಅವುಗಳ ಬಗ್ಗೆ ಆಳವಾಗಿ ವರ್ಣಿಸಿದ್ದಾರೆ.. ದಿಗ್ಲಿಪುರದಲ್ಲಿ ಅವರ ಗಾಳಕ್ಕೆ ಸಿಕ್ಕ ಸ್ಕ್ವಿಡ್, ಈ ಭಯಾನಕ ಸಮುದ್ರ ಜೀವಿ ಬಗ್ಗೆ ಅವರು ಬರೆದಿದ್ದನ್ನೂ ನೋಡಿ, ಜಲಕ್ರೀಡೆ ಆಡಿದ್ದ ನಂಗೆ ಒಂದೇ ಸಲ ಮೈ ಛಳಿ ಬಂದಂಗಾಯ್ತು!

ಹಾಗೆಯೇ ಪುಸ್ತಕದ ಕೊನೆಯ ಕೆಲವು ಪುಟಗಳಲ್ಲಿ, ಮಹಾನದಿ ನೈಲ್ ಬಗ್ಗೆ ಅತ್ಯಂತ ಸವಿಸ್ತಾರವಾಗಿ ತಿಳಿಸಿದ್ದಾರೆ.. ಅದರ ಉಗಮ, ಅದರ ಮೇಲೆ ನಡೆದ ಸಂಶೋಧನೆಗಳು, ಅಲ್ಲಿನ ಜನ ಜೀವನ ಹೀಗೆ ಹಲವು ವಿಷಯಗಳನ್ನು ಬರೆದಿದ್ದಾರೆ..

 - ಸುಪ್ರೀತಾ ವೆಂಕಟ್, ಪುಸ್ತಕಪ್ರೇಮಿ ಬ್ಲಾಗ್ ವಿಮರ್ಶೆ

ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)