Click here to Download MyLang App

ಆಕಾಶಕ್ಕೆ ನೀಲಿ ಪರದೆ (ಪ್ರಿಂಟ್ ಪುಸ್ತಕ)

ಆಕಾಶಕ್ಕೆ ನೀಲಿ ಪರದೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಬೊಳುವಾರು ಮಹಮದ್ ಕುಂಞ್
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

- 'ಹೂಂಕರಿಸಿ ಓಡುವವುಗಳ ಆಣೆ. ಕಿಡಿ ಹಾರಿಸುತ್ತಾ ಹೋಗುವವುಗಳ ಆಣೆ. ಪ್ರಾತಃಕಾಲದಲ್ಲಿ ಹಲ್ಲೆ ನಡೆಸುವವುಗಳ ಆಣೆ. ಸೈನ್ಯವ್ಯೂಹದಲ್ಲಿ ಮುನ್ನುಗ್ಗುವವುಗಳ ಆಣೆ.


ಭೂಮಿಯ ಮೇಲೆ ಒಡೆತನ ಮತ್ತು ಅಧಿಕಾರಕ್ಕಾಗಿ ಕಣ್ಣು ಕಿವಿಗಳನ್ನಷ್ಟೇ ಪ್ರಮಾಣವಾಗಿರಿಸಿಕೊಂಡು ನಿನ್ನ ದಿವ್ಯವಾಣಿಯನ್ನು ಅವಿವೇಕದಿಂದ ವಿಚಾರರಹಿತವಾಗಿ ಉದ್ದರಿಸುವವರನ್ನು ನರಕದ ಕೆಂಡರಾಶಿಯ ಮೇಲೆ ನಿಲಿಸು' ಎಂಬ ಹಕ್ಕೊತ್ತಾಯದೊಂದಿಗೆ, ಹೊಚ್ಚಹೊಸ ಬಗೆಯ ವಸ್ತು ವೈಶಿಷ್ಟ್ಯಗಳೊಂದಿಗೆ, ಕನ್ನಡ ಕಥಾಲೋಕಕ್ಕೆ ಪ್ರವೇಶಿಸಿದ ಬೋಳುವಾರು ಅವರ ಬರಹಗಳಲ್ಲಿ, ಮನುಷ್ಟನಿರ್ಮಿತ ಎಲ್ಲ ಧರ್ಮಗಳ ಎಲ್ಲೆ ಮೀರುವ ಚಿಂತನೆಗಳಿರುತ್ತವೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲಿ, ಯಾವುದೇ ಭಾಷೆಯ ಸೃಜನಶೀಲ ಗದ್ಯ ಕೃತಿಗಳಿಗಾಗಿ ಎರಡು ಬಾರಿ ಪ್ರಶಸ್ತಿ ಪಡೆದ ದೇಶದ ಏಕೈಕ ಸಾಹಿತಿಯೆಂಬ ದಾಖಲೆ ಬರೆದ ಅವರ, 'ಆಕಾಶಕ್ಕೆ ನೀಲಿ ಪರದೆ' ನಾಲ್ಕನೆಯ ಬಾರಿಗೆ ಪ್ರಕಟವಾಗುತ್ತಿದೆ.

 

ಪುಟಗಳು: 152

Customer Reviews

No reviews yet
0%
(0)
0%
(0)
0%
(0)
0%
(0)
0%
(0)