
ಬರೆದವರು: ಸವಿತಾ ನಾಗಭೂಷಣ
ಓದಿದವರು: ರಾಧಿಕಾ ಗಂಗಣ್ಣ
ಕತೆಯ ಪ್ರಕಾರ: ಸಾಮಾಜಿಕ
ಮರೆವಿನ ಖಾಯಿಲೆ ಬಂತೆಂದು ಮಗ ಕೂಡಿಹಾಕುತ್ತಾನೆ. ಆದರೆ ಒಮ್ಮೆ ಬಾಗಿಲು ತೆರೆದದ್ದೇ ನೆವವಾಗಿ ಅವರು ನಡೆದುಕೊಂಡೇ ತಾನು ಹುಟ್ಟಿದ ಊರಿಗೆ ಹೋಗಿಬಿಡೋದೇ? ಆ ಮನೆಯಲ್ಲಿ ಈಗ ಯಾರಿದ್ದಾರೆ? ಆತನ ಅಜ್ಜಿಯಾ!?
ಅಜ್ಜಿ ಕರೆದ ಹಾಗಾಯಿತು ಈಗ ಇಲ್ಲೇ ಕೇಳಿ ಆನಂದಿಸಿ.