Click here to Download MyLang App

ಆವರಣ (ಪ್ರಿಂಟ್ ಪುಸ್ತಕ)

ಆವರಣ (ಪ್ರಿಂಟ್ ಪುಸ್ತಕ)

ಪಬ್ಲಿಶರ್
MyLang Books
ಮಾಮೂಲು ಬೆಲೆ
Rs. 345.00
ಸೇಲ್ ಬೆಲೆ
Rs. 345.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಕಾರಣಗಳೇನೇ ಇರಲಿ.
ಭೈರಪ್ಪನವರಿಗೆ ಅತಿದೊಡ್ಡ ಮಟ್ಟದಲ್ಲಿ ಖ್ಯಾತಿಯನ್ನು, ಅವರ ಛಾತಿಯ ಸಾಧ್ಯತೆಗಳನ್ನು ವಿಸ್ತರಿಸಿದ ಕಾದಂಬರಿ.

ಯಾವುದೇ ಧರ್ಮದ ಸಾಧ್ಯತೆಗಳು ಅನಂತ.

ನಿಜಕ್ಕೂ ಅಷ್ಟೆಲ್ಲ ಹಿಂಸಾಚಾರ, ದೌರ್ಜನ್ಯ, ವಿಕೃತಿಗಳಿಂದೆಲ್ಲ ಪಾರಾದ ನಮ್ಮ ಭಾರತೀಯ ಪರಂಪರೆಯ ಬಗ್ಗೆ ಹೆಮ್ಮೆ ಮೂಡುತ್ತದೆ.

ಒಂದು ಕೋಮಿನ ಆಚಾರಗ್ರಂಥದಲ್ಲೇ ತಪ್ಪು ಹಾದಿಗೆಳೆಯುವ ಸೂತ್ರಗಳಿದ್ದರೆ, ಅದರಿಂದ ಪರ ಧರ್ಮಗಳ ಮೇಲೆ ನಡೆಯಬಹುದಾದ ಆಕ್ರಮಣ, ದುರಾಚಾರಗಳ ಚಿತ್ರಣವು ಕಾದಂಬರಿಯ ಅಂಧಶ್ರದ್ಧೆಯ ಮೂರ್ಖ ಪಾತ್ರಗಳ ಅವಿವೇಕವೇ ತುಂಬಿ ಹರಿಯುವ ಧಾರಾಕಾರ ಸಂಭಾಷಣೆಗಳಿಂದ ನಿರೂಪಿತವಾಗಿದೆ.
ಪ್ರಶ್ನೆ ಮಾಡದ ಸ್ಥಿತಿ ಎಂಬ ಅತ್ಯಂತ ಅನಾಹುತಕಾರಿ ಮನಸ್ಥಿತಿಯ ಅಸಹಾಯಕ ಪಾತ್ರಗಳ ತಲ್ಲಣಗಳು ಕಾಡುತ್ತವೆ.

ಅಸಲಿಗೆ ‘ಆ ಧರ್ಮದ’ ಆಚರಣೆಗೆ ಒಂದು ನಿಖರ ಕಾರಣ, ಪ್ರಖರ ಉದ್ದೇಶವೇ ಇಲ್ಲ ಅನ್ನಿಸುತ್ತೆ.
ತನ್ನ ಭೋಗಕ್ಕಾಗಿ ಸೆರೆ ಸಿಕ್ಕವರನ್ನು ಬಳಸಿಕೊಳ್ಳುತ್ತಾ ಸ್ವರ್ಗವೆಂಬ ಸ್ವರ್ಗಕ್ಕಾಗಿ ತುಡಿಯುವಂಥವರು.
ಇದರ ಜೊತೆಗೆ ಕ್ರಾಂತಿಕಾರಿ ಸಾಹಿತಿಗಳ ಆಷಾಢಭೂತಿತನವನ್ನು, ವಿಚಿತ್ರ ಜೀವನಶೈಲಿಯನ್ನು ಬಹಿರಂಗಪಡಿಸಿದ್ದಾರೆ.

ಸೂರಜ್ ಬಿ ನಾರಾಯಣ್


ಕೃಪೆ   https://pustakapremi.wordpress.com/

 

ಪುಟಗಳು : 376

Customer Reviews

No reviews yet
0%
(0)
0%
(0)
0%
(0)
0%
(0)
0%
(0)