ಕಥೆ ತುಂಬಾ ಚೆನ್ನಾಗಿದೆ ಮತ್ತು ಧ್ವನಿ ಕಲಾವಿದರು ಅದ್ಭುತವಾಗಿ ಕಥೆಯನ್ನು ನಿರೂಪಿಸಿದ್ದಾರೆ..
J
Jeevitha
ಆ ರಾತ್ರಿ (ಆಡಿಯೋ ಕತೆ)
G
Guna
ಕತೆಗೆ ಥ್ರೀ ಸ್ಟಾರ್ ಆಡಿಯೋಗೆ ಫ಼ುಲ್ ಸ್ಟಾರ್ಸ್
ಕತೆ ಹೇಗೇ ಇದ್ರೂ ರೋಚಕ ಅನುಭವ ಕಟ್ಟಿಕೊಡೋಕೆ ಆಡಿಯೋಬುಕ್ಕಿಂದ ಸಾಧ್ಯ ಅಂತ ನಿರೂಪಿಸಿದ್ದೀರಿ. ರಿವ್ಯೂ ನೋಡಿ ಇದನ್ನ ಕೇಳ್ದೆ. ಎಕ್ಸೆಲೆಂಟ್ ಆಡಿಯೋಸ್ಟೋರಿ.
S
S.R.
ಚೆನ್ನಾಗಿದೆ
ಕಥೆ ಸುಮಾರು. ಹಿಂದಿನ ಶಬ್ದಗಳು ಮತ್ತು ಓದು ತುಂಬಾ ಚೆನ್ನಾಗಿದೆ. ಅದರಿಂದ ಕಥೆಗೆ ತೂಕ ಬಂದಿದೆ.
G
Greeshma
ಪುಟಾಣಿ ಪರ್ಪೆಕ್ಟ್ ಆಡಿಯೋಬುಕ್
ಪುಟ್ಟ ಪುಟ್ಟ ಕತೆಗಳನ್ನು ಕೆಲವೇ ನಿಮಿಷಗಳಲ್ಲಿ ಕೇಳುವುದು ಅನುಕೂಲಕರವಾಗಿದೆ. ಕತೆ ಮಾಮೂಲಿ ಅನ್ನಿಸಿದರೂ ಮ್ಯೂಸಿಕ್ ಎಫ಼ೆಕ್ಟ್ ಇರೋದ್ರಿಂದ ಬಹಳ ರೋಚಕವಾಗಿ ಮೂಡಿಬಂದಿದೆ. ಧ್ವನಿ ಕಲಾವಿದರೂ ಸೂಪರ್ ಆಗಿ ಓದಿದ್ದಾರೆ. ಈ ಪ್ರಯತ್ನ ನಿಜ್ವಾಗ್ಲೂ ಚೆನ್ನಾಗಿದೆ.