Click here to Download MyLang App

ಆ ಕರಾಳ ರಾತ್ರಿ (ಆಡಿಯೋ ಕತೆ),ರಮೇಶ್ ಶೆಟ್ಟಿಗಾರ್ ಮಂಜೇಶ್ವರ,Aa Karaala Raatri (Audio Kate),Ramesh Shettigar Manjeshwar,ನಾಗರಾಜ್ ವಸಿಷ್ಠ ,Nagaraj Vasista,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ಆ ಕರಾಳ ರಾತ್ರಿ (ಆಡಿಯೋ ಕತೆ) - ಓದಿದವರು: ನಾಗರಾಜ್ ವಸಿಷ್ಠ

ಪಬ್ಲಿಶರ್
ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಓದಿದವರು: ನಾಗರಾಜ್ ವಸಿಷ್ಠ

ಕತೆಯ ಪ್ರಕಾರ: ಹಾರರ್

 

ಅನುಕಂಪ ತೋರಿದವನನ್ನೇ ಸೋದರನೆಂದು ಪರಿಗಣಿಸಿ ಕಾಡಿಸಿ, ಪೀಡಿಸಿ, ತನ್ನ ಕಥೆ ಕೇಳಿಸಿ ಅದನ್ನೇ ಕತೆ ಬರೆಯುವಂತೆ ಪ್ರೇರೇಪಿಸಿ ಸೋಷಿಯಲ್ ಮೀಡಿಯಾದಲ್ಲೆಲ್ಲಾ ವೈರಲ್ ಆಯೀತಾ ಆ ಹೆಣ್ಣು ದೆವ್ವ!?

ಆ ಕರಾಳ ರಾತ್ರಿ ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 6 reviews
100%
(6)
0%
(0)
0%
(0)
0%
(0)
0%
(0)
R
R.B.

ಉತ್ತಮ ಬರವಣಿಗೆ ಹಾಗೂ ನಿರೂಪಣೆ

H
Hariprasad s
Well narrated story.

ಆಡಿಯೋ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಕೇಳುವಾಗ ಮೈ ರೋಮಾಂಚನವಾಯಿತು.. ಕುತೂಹಲಕ್ಕೆ ಕೊನೆಗೆ ಗೂಗಲ್ ಮಾಡಿದ್ದೂ ಆಯಿತು.. ಶುಭಾಶಯಗಳು ರಮೇಶಣ್ಣ..

D
DBC SHEKAR
ಮೈ ನವರೇಳಿಸುವ ಕಥಾನಕ

ಆ ಕರಾಳ ರಾತ್ರಿ, ರಮೇಶ್ ಶೆಟ್ಟಿಗಾರ್ ಮಂಜೇಶ್ವರ ರವರ ಲೇಖನಿಯ ನಾಜೂಕುತನವನ್ನು ಮತ್ತೊಮ್ಮೆ ಸಾರಿ ಹೇಳುವ ಕಥೆಯಾಗಿದೆ. ಕಣ್ಣಿಗೆ ಕಟ್ಟಿದಂತೆ ಕಥೆ ಹೇಳುವ ಶೈಲಿ ಅಧ್ಬುತ. ಕೇಳುಗರಿಗೆ ಕಥಾಲೋಕದಲ್ಲಿ ತಾವೇ ಪ್ರಯಾಣಿಸಿದಂತೆ ರೋಚಕತೆಯಲ್ಲಿ ಮುಳುಗೆದ್ದ ಅನುಭವವಾಗುತ್ತದೆ.

ಭ.
ಅತ್ಯದ್ಭುತ..

ಕಥೆ ಕೇಳ್ತಾ ಇದ್ರೆ ಸಿನಿಮಾ ನೋಡ್ತಾ ಇರೋ ಹಾಗೆ ಅನುಭವ ಆಗುತ್ತೆ.

ಶೆಟ್ಟಿಗಾರ್ ಸರ್ ಮತ್ತು ನಾಗರಾಜ್ ಅವರಿಗೆ ತುಂಬು ಹೃದಯದ ಧನ್ಯವಾದಗಳು..

V
V.S.
ಉಸಿರು ಬಿಗಿ ಹಿಡಿದು ಕೇಳುವ ಕಥೆ

ಆ ಕರಾಳ ರಾತ್ರಿ - ಕಥೆ ಶ್ರೀ ರಮೇಶ್ ಶೆಟ್ಟಿಗಾರ್ ರವರ signature ಕಥಾಶೈಲಿಯಲ್ಲಿ ಸಾಗುತ್ತದೆ. ಈಗಾಗಲೇ "ಹಾಂಟೆಡ್ ಹೊಸ ಮನೆ", "ಶಿರಾಡಿ ಘಾಟ್ ನಲ್ಲಿ ಭೂತವಿದೆ" ಮುಂತಾದ ಜನಪ್ರಿಯ ಕಥೆಗಳನ್ನು ಓದುಗರಿಗೆ ಕೊಟ್ಟ ರಮೇಶ್ ರವರು ಈ ಕಥೆಯಲ್ಲೂ ಓದುಗರು ಉಸಿರು ಬಿಗಿ ಹಿಡಿದು (ಓದು)ಕೇಳುವಂತೆ ಬರೆದಿದ್ದಾರೆ. ರಮೇಶ್ ರವರ ಹಾರರ್ ಕಥೆಗಳ ವಿಶೇಷತೆ ಏನಂದರೆ, ಭೂತ-ಪ್ರೇತಗಳ ಉಲ್ಲೇಖದ ಮೂಲಕ ಒಂದು ಉತ್ತಮ ಸಾಮಾಜಿಕ ಸಂದೇಶವನ್ನು ಭಾವನಾತ್ಮಕತೆ ಮತ್ತು ಸೃಜನಶೀಲತೆಯನ್ನು ಮಿಶ್ರಿಸಿ ತಿಳಿಸುತ್ತಾರೆ. ನಾಗರಾಜ್ ವಸಿಷ್ಠರವರ ವಾಚನವೂ ಉತ್ತಮವಾಗಿ ಬಂದಿದೆ.
ಎಂ.ಜಿ ರೋಡ್ ನಲ್ಲಿ ಭೂತ ಇದೆಯೋ ಗೊತ್ತಿಲ್ಲ, ಆದರೆ ಈ ಕಥೆಯ ಸಂದೇಶ ಭೂತದಂತೆ ಕಾಡುತ್ತದೆ!