Click here to Download MyLang App

ಮರೆಯಬಾರದ ಹಳೆಯ ಕಥೆಗಳು (ಪ್ರಿಂಟ್ ಪುಸ್ತಕ)

ಮರೆಯಬಾರದ ಹಳೆಯ ಕಥೆಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಗಿರಡ್ಡಿ ಗೋವಿಂದರಾಜು
ಮಾಮೂಲು ಬೆಲೆ
Rs. 275.00
ಸೇಲ್ ಬೆಲೆ
Rs. 275.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ವಿಮರ್ಶೆಯು ಮಾಡಬೇಕಾದ ಮುಖ್ಯ ಕೆಲಸಗಳಲ್ಲ ಜನರ ಮನಸ್ಸಿನಿಂದ ಮಾಸಿಹೋಗುವ ಒಳ್ಳೆಯ ಕೃತಿಗಳನ್ನು ಮತ್ತೆ ಬೆಳಕಿಗೆ ತರುವುದೂ ಒಂದಾಗಿದೆ. ಇದು ಪುನರ್ಮೌಲ್ಯಮಾಪನದ ಒಂದು ಭಾಗ, ಇಂಥ ಕೃತಿಗಳ ಬಗೆಗೆ ಓದುಗರ ಗಮನ ಸೆಳೆದು, ಅವುಗಳ ವಿಶಿಷ್ಟತೆ, ಪ್ರಸ್ತುತತೆಗಳನ್ನು ಎತ್ತಿ ತೋರಿಸುವುದು ಅತ್ಯಂತ ಅಗತ್ಯವಾದ ಕೆಲಸ. ಇಂಥ ಒಂದು ಕೆಲಸವನ್ನು ತನ್ನ ಮಿತಿಯಲ್ಲಿ ಈ ಸಂಕಲನ ಮಾಡಿದೆ.

 

ಪುಟಗಳು : 312

Customer Reviews

No reviews yet
0%
(0)
0%
(0)
0%
(0)
0%
(0)
0%
(0)