Click here to Download MyLang App

ಪುನರುದ್ದಿಪ್ತ (ಪ್ರಿಂಟ್ ಪುಸ್ತಕ)

ಪುನರುದ್ದಿಪ್ತ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಗಾಯತ್ರಿ ಮೂರ್ತಿ
ಮಾಮೂಲು ಬೆಲೆ
Rs. 299.00
ಸೇಲ್ ಬೆಲೆ
Rs. 299.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಜನಪ್ರಿಯ ಪುಸ್ತಕ *IGNITED MINDS' ನ
ಲೇಖಕರಿಂದ
ಪುನರುದ್ದೀಪ್ತ
REGNITE?

ರೋಬಾಟ್‌ಗಳು ಜಗತ್ತನ್ನು ನಿಯಂತ್ರಿಸಬಲ್ಲವೇ?
ಮೋಟಾರ್‌ಗಳಿಲ್ಲದೆ ನಾವು ಹಾರಾಡಬಲ್ಲೆವೆ?
ಮೆದುಳಿನಲ್ಲಿ ಯಾವ ರೀತಿ ನೆನಪುಗಳು ಹೇಗೆ ಸಂಗ್ರಹವಾಗುತ್ತವೆ?
ಕೌತುಕಪೂರ್ಣವಾದ ವೀಣಾಭ ದುತ್ತು ತಂತ್ರಜ್ಞಾನ, ಅದರ ಅಭತಪೂರ್ವವಾದ ಸಾಧನೆಗಳು ಮತ್ತು ಮುಂದಿನ ದಿನಗಳಲ್ಲಿ ನಮ್ಮ ಜೀವನದ ಮೇಲೆ ಅದರ ಪರಿಣಾಮಗಳ ಜಗತ್ತಿನ ಅತ್ಯಾಕರ್ಷಕ ಶೋಧನೆಗಾಗಿ ಡಾ. ಅಬ್ದುಲ್ ಕಲಾಮ್ ರೋಂದಿಗೆ ಹೆಜ್ಜೆ ಹಾಕಿ.

IIMA ನ ಸುವರ್ಣ ಪದಕ ವಿಜೇತ ಹಾಗೂ “Target 3 Bilion" ಸಹ ಲೇಖಕರಾದ ಸೃಜನ್ ಪಾಲ್ ಸಿಂಗ್ ರ ಸಹಯೋಗದೊಂದಿಗೆ ರಚಿಸಿರುವ ಈ ಪುಸ್ತಕವು ರೋಬೋಟಿಕ್ಸ್ , ಏರೋನಾಟಿಕ್ಸ್, ಪೆಥಾಲಜಿ, ನರವಿಜ್ಞಾನ, ಪದಾರ್ಥ ವಿಜ್ಞಾನ ಮುಂತಾದ ರೋಚಕ ಹಾಗೂ ಅತ್ಯಾಧುನಿಕವಾದ, ಭವಿಷ್ಯದಲ್ಲಿ ಬದಲಾವಣೆ ತರಬಹುದಾದ ವ್ಯಕ್ತಿಗಳ ಬಗ್ಗೆ ವಿವರಿಸುತ್ತದೆ. ವ್ಯಾಪಕವಾದ ಸಂಶೋಧನೆಯ ಫಲವಾದ ಈ ಪುಸ್ತಕ ಯುವಜನತೆಗೆ ವಿಭಿನ್ನವಾಗಿ ಚಿಂತಿಸಿ ಅನುವಾಗುವಂತೆ ಸಮೃದ್ಧಿಯಾದ ಕ್ರಾಂತಿಕಾರಿ ಪರಿಕಲ್ಪನೆಗಳನ್ನು ಮುಂದಿಡುತ್ತದೆ. ಉಪಾಖ್ಯಾನಗಳು, ಸಂವಾದಗಳು ಮತ್ತು ಹಲವಾರು ಪ್ರಯೋಗಗಳು ಹಾಗೂ ಖ್ಯಾತ ವಿಜ್ಞಾನಿಗಳು ಅಭಿಪ್ರಾಯಗಳನ್ನು ಒಳಗೊಂಡಿರುವ, 'ಪುನರುದ್ದೀಪ್ತ' ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನ ಉತ್ಸಾಹಿಗಳಿಗೆ ಹೇಳಿ ಮಾಡಿಸಿದಂತಹ ಪರಿಪೂರ್ಣ ಕೈಪಿಡಿ...

 

ಪುಟಗಳು : 400

Customer Reviews

No reviews yet
0%
(0)
0%
(0)
0%
(0)
0%
(0)
0%
(0)