Click here to Download MyLang App

ನೆನಪಿನ ಮುತ್ತಿನಹಾರ (ಪ್ರಿಂಟ್ ಪುಸ್ತಕ)

ನೆನಪಿನ ಮುತ್ತಿನಹಾರ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ವಿ. ರಾಜೇಂದ್ರಸಿಂಗ್ ಬಾಬು
ಮಾಮೂಲು ಬೆಲೆ
Rs. 350.00
ಸೇಲ್ ಬೆಲೆ
Rs. 350.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 ನಿರ್ದೇಶಕ,ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಇಲ್ಲಿ ತಮ್ಮ ಚಿತ್ರ ಜೀವನ ಹಾಗೂ ವಿಷ್ಣುವರ್ಧನ್ ಜೊತೆಗಿನ ಒಡನಾಟದ ನೆನಪುಗಳ ಅಂದವಾಗಿ ಜೋಡಿಸಿಕೊಟ್ಟಿದ್ದಾರೆ.
ಅದರ ಜೊತಗೇ ಸುಹಾಸಿನಿ, ಭಾರತಿ, ರಾಜಕುಮಾರ್, ಅಂಬರೀಶ್ ಜೊತೆಗಿನ ನೆನಪುಗಳೂ..

ಬಂಧನ , ಮುತ್ತಿನ ಹಾರ ,ನಾಗರಹೊಳೆ ಸಿನಿಮಾಗಳ ನಿರ್ಮಾಣದ ಕಥನ, ವಿಷ್ಣುವರ್ಧನ್ ಮದುವೆಯ ಗಮ್ಮತ್ತು, ಅಂಬರೀಶ್ ‌ವಿಷ್ಣು ಜೊತೆಗಿನ ಹಾಸ್ಯಪ್ರಸಂಗಗಳು ,ವಿಷ್ಣುವರ್ಧನ್ ಸಿನಿಮಾಗೆ ಬಂದ ಬಗೆ, ಚಿತ್ರರಂಗದ ವ್ಯವಹಾರಗಳು, ಅಭಿಮಾನಿಗಳ ದಾಂಧಲೆಗಳು,‌ಮುನಿಸು‌ ಎಲ್ಲವನ್ನೂ ಹದವಾಗಿ ಬರೆದಿದ್ದಾರೆ.
ಪ್ರಜಾವಾಣಿ ಪತ್ರಿಕೆಯಲ್ಲಿ ಅಂಕಣ ವಾಗಿ ಬಂದ ಬರಹಗಳ ಸಂಕಲನ ಇದು.

ಒಬ್ಬ ಚಿತ್ರರಂಗದ ಸಕ್ರಿಯ ವ್ಯಕ್ತಿ ಎಷ್ಟು ಬರೆಯಬಹುದೋ ಅಷ್ಟು ತೆರೆದು ಬರೆದಿದ್ದಾರೆ.
ವಿಷ್ಣು ಅಭಿಮಾನಿಗಳಿಗೆ ರಸದೌತಣ ಇದು.

 

ಕೃಪೆ  https://www.goodreads.com/

 

ಪುಟಗಳು : 384

Customer Reviews

No reviews yet
0%
(0)
0%
(0)
0%
(0)
0%
(0)
0%
(0)