ಸಕತ್ ಕನ್ನಡ ಪುಸ್ತಕಗಳನ್ನು ಓದಿ, ಕೇಳಿ ನಿಮ್ಮ ಮೊಬೈಲಿನಲ್ಲೇ!
ಕೈಯಲ್ಲಿ ಯಾವಾಗಲೂ ಮೊಬೈಲ್ ಇರುತ್ತೆ. ಅದರಲ್ಲಿ ಎಲ್ಲಿಂದ, ಯಾವಾಗ ಬೇಕಿದ್ದರೂ ಸಕತ್ ಆಗಿರುವ ಕನ್ನಡ ಪುಸ್ತಕಗಳನ್ನು ಓದುವ, ಕೇಳುವ ಆಯ್ಕೆ !
ಬಂದಿದೆ ಮೈಲ್ಯಾಂಗ್ ಮೊಬೈಲ್ ಆ್ಯಪ್
ತೇಜಸ್ವಿ, ಕುವೆಂಪು, ಯು.ಆರ್.ಅನಂತಮೂರ್ತಿ, ವೈದೇಹಿ, ವಿವೇಕ್ ಶಾನಭಾಗ್, ಜೋಗಿ, ವಸುಧೇಂದ್ರ, ಗಿರಿಮನೆ ಶ್ಯಾಮರಾವ್, ಕರಣಂ ಪವನ್ ಪ್ರಸಾದ್, ಉಪೇಂದ್ರ, ಪ್ರಕಾಶ್ ರೈ, ಗಂಗಾವತಿ ಪ್ರಾಣೇಶ್, ಅಹೋರಾತ್ರ ಸೇರಿದಂತೆ ನೂರಕ್ಕೂ ಹೆಚ್ಚು ಬರಹಗಾರರ 750ಕ್ಕೂ ಹೆಚ್ಚು ಇಬುಕ್ಸ್ ಹಾಗೂ ಆಡಿಯೋ ಬುಕ್ಸ್ ಈಗ ನಿಮ್ಮ ಮೊಬೈಲಿನಲ್ಲಿ !