ಕನ್ನಡ ಬರಹಗಾರ/ಗಾರ್ತಿಯರೇ,
ನೀವು ಬರೆದಿರುವ ಚೆಂದದ ಕತೆಯನ್ನು ಇಲ್ಲಿ ಅಪ್ಲೋಡ್ ಮಾಡಿ. ನಿಮ್ಮ ಕತೆಯನ್ನು ಅದ್ಭುತವಾದ ದನಿಯಲ್ಲಿ, ಒಳ್ಳೆಯ ಹಿನ್ನೆಲೆ ಸಂಗೀತ ಮತ್ತು ಎಫೆಕ್ಟ್ಸ್ ಜೊತೆಯಲ್ಲಿ ಆಡಿಯೋಕತೆಯಾಗಿಸಿ
www.mylangaudio.in ಮೂಲಕ ಸಾವಿರಾರು ಮೈಲ್ಯಾಂಗ್ ಓದುಗರ ಮುಂದೆ ನಾವು ತರುತ್ತೇವೆ, ಅದೂ ಉಚಿತವಾಗಿ !!
ಪ್ರಪಂಚದ ಮೂಲೆ ಮೂಲೆಯಿಂದ ಹೊಸ ಓದುಗರನ್ನು, ಹೊಸ ಕೇಳುಗರನ್ನು ಪಡೆಯಲು ಇಲ್ಲಿದೆ ನಿಮಗೊಂದು ಚಿನ್ನದಂತಹ ಅವಕಾಶ ! ಜೊತೆಯಲ್ಲೇ ತಿಂಗಳಿಗೊಮ್ಮೆ 2500 ರೂಪಾಯಿ ಬಹುಮಾನವನ್ನೂ ಗೆಲ್ಲುವ ಅವಕಾಶ ಪಡೆಯಿರಿ !
ಶರತ್ತು ಮತ್ತು ನಿಬಂಧನೆಗಳು ಇಂತಿವೆ:
1. ಕನಿಷ್ಟ 1000, ಗರಿಷ್ಟ 4000 ಪದಗಳ ಮಿತಿಯಲ್ಲಿರಬೇಕು. ಚೂರು ಹೆಚ್ಚು ಕಡಿಮೆ ಇದ್ದರೂ ಆದೀತು.
2. ನಿಮ್ಮ ಕತೆಗೆ 2-3 ಪದಗಳ ಒಳ್ಳೆಯ, ಮನ ಸೆಳೆಯುವ ಟೈಟಲ್ ಕೊಡಿ. ಅಂತಹ ಕತೆಗಳು ಹೆಚ್ಚು ಬೇಗ ಓದುವವರನ್ನು ಸೆಳೆಯುತ್ತವೆ.
3. ನಿಮ್ಮ ಕತೆಗಳನ್ನು ಕಳಿಸುವ ಮುನ್ನ ಒಮ್ಮೆ ಸ್ಪೆಲ್ಲಿಂಗ್ ಚೆಕ್ ಮಾಡಿ ತಪ್ಪುಗಳಿದ್ದರೆ ತಿದ್ದಿ ಕಳಿಸಿ. ತಪ್ಪುಗಳಿದ್ದರೆ ಅಂತಹ ಕತೆಗಳ ಆಡಿಯೋದ ಗುಣಮಟ್ಟಕ್ಕೆ ತೊಂದರೆಯಾಗುತ್ತದೆ.
4. ಯಾವುದೇ ಕಥಾ ಪ್ರಕಾರದಲ್ಲಿದ್ದರೂ ಆದೀತು. ನಿಮ್ಮ ಕತೆಯಲ್ಲಿ ಬಳಸಿರುವ ಕನ್ನಡದ ಒಳನುಡಿಯ ಶೈಲಿಯನ್ನು ತಿಳಿಸಿದಲ್ಲಿ ಓದುವವರಿಗೆ ಸಹಾಯವಾಗುತ್ತೆ.
5. ನೀವು ಬರೆದ, ನಿಮ್ಮ ಬಳಿ ಕಾಪಿರೈಟ್ ಇರುವ ಕತೆಯಾಗಿರಬೇಕು.
6. ನಿಮ್ಮ ಕತೆಯನ್ನು ನಿಮ್ಮದೇ ದನಿಯಲ್ಲಿ ಇಲ್ಲವೇ ನಿಮ್ಮ ಪರಿಚಿತರ ದನಿಯಲ್ಲಿ ರೆಕಾರ್ಡ್ ಮಾಡಿ ಕೂಡ ನಮಗೆ ಕಳಿಸಬಹುದು.
7. ನೀವು ಇಲ್ಲಿ ಅಪ್‍ಲೋಡ್ ಮಾಡುವ ಕತೆಯನ್ನು ಒಳ್ಳೆಯ ಹಿನ್ನೆಲೆ ಸಂಗೀತ, ಎಫೆಕ್ಟ್ಸ್ ಜೊತೆ ಆಡಿಯೋಕತೆಯಾಗಿಸಿ ಮೈಲ್ಯಾಂಗ್‍ನ ಸಾವಿರಾರು ಕೇಳುಗರ ಮುಂದೆ ಉಚಿತವಾಗಿ ನಾವು ತರುತ್ತೇವೆ.
8. ನಿಮ್ಮ ಕತೆ ಯಾವಾಗ ಬೇಕಿದ್ದರೂ ನೀವು ಕಳಿಸಬಹುದು.
9. ಪ್ರಕಟಿಸುವ ಅಂತಿಮ ನಿರ್ಧಾರ ಮೈಲ್ಯಾಂಗ್‍ನದ್ದಾಗಿರಲಿದೆ.
ಏನಾದರೂ ಪ್ರಶ್ನೆಗಳಿದ್ದರೆ ಸಂಪರ್ಕಿಸಿ:
mystory@mylang.in | Whatsapp: +91 7975447453