Click here for MyLang Android and iOS app links

ಕರ್ವಾಲೊ (ಆಡಿಯೋ  ಬುಕ್)

ಕರ್ವಾಲೊ (ಆಡಿಯೋ ಬುಕ್)

audio book
ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 199.00
ಸೇಲ್ ಬೆಲೆ
Rs. 199.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಬರಹಗಾರ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಆಡಿಯೋ ಪುಸ್ತಕದ ಅವಧಿ : 6 ಗಂಟೆ 44 ನಿಮಿಷ

 

ಪಾತ್ರ ಪರಿಚಯ

ತೇಜಸ್ವಿ  - ಡಾ|| ಶ್ರೀಪಾದ್ ಭಟ್ 

ಕರ್ವಾಲೋ - ನಾರಾಯಣ ಭಾಗವತ್

ಮಂದಣ್ಣ - ವಿನಾಯಕ 

ಪ್ಯಾರ - ದಾಮೋದರ್ ನಾಯಕ್

ಲಕ್ಷ್ಮಣ - ವಿದ್ಯಾಧರ ಕಡತೋಕ   

ಪ್ರಭಾಕರ - ಶ್ರೀನಿವಾಸ್ ನಾಯಕ್

ನಾರ್ವೆ ರಾಮಯ್ಯ - ಪ್ರಮೋದ್ ನಾಯಕ್

ಬಿರಿಯಾನಿ ಕರಿಯಪ್ಪ - ಗಣಪತಿ ಪಟಗಾರ

ಇತರ ಪಾತ್ರಗಳು - ಸುಮಾ ಭಟ್ ಮತ್ತು ಅಮಿತ್   

ಸಂಗೀತ ವಿನ್ಯಾಸ - ಮುನ್ನ ಮತ್ತು ಅನುಷ್ ಶೆಟ್ಟಿ    

ರೆಕಾರ್ಡಿಂಗ್ - ನಾವು ಸ್ಟುಡಿಯೊಸ್ ಮೈಸೂರು 

ಆಡಿಯೋ ಬುಕ್ ನಿರ್ಮಾಣ - ನಾವು ಸ್ಟುಡಿಯೊಸ್ ಮತ್ತು ಅನುಗ್ರಹ ಪ್ರಕಾಶನ ಮೈಸೂರು 

 

ಎರಡು ತಲೆಮಾರಿನ ಕನ್ನಡಿಗರನ್ನು ಕನ್ನಡದ ಓದಿನತ್ತ ಕರೆತಂದ ತೇಜಸ್ವಿ ಅವರ ಅತ್ಯಂತ ಜನಪ್ರಿಯ ಕಾದಂಬರಿ ಕರ್ವಾಲೊ.

ಇಲ್ಲಿ ಮಂದಣ್ಣ, ಪ್ರಭಾಕರ, ಕರಿಯಪ್ಪ, ಎಂಕ್ಟ, ಕಥಾನಾಯಕ ಹಾಗೂ ವಿಜ್ಞಾನಿ ಕರ್ವಾಲೊ ಅವರು ಜೊತೆಗೂಡಿ ಹಾರುವ ಓತಿಯೊಂದನ್ನು ಹುಡುಕುವ ಈ ಕತೆ ಅದರ ಹಾಸ್ಯದ ನಿರೂಪಣೆ, ಪಾತ್ರಗಳ ಕಟ್ಟುವಿಕೆ, ಭಾಷೆಯ ಸೊಗಡು, ಸೃಷ್ಟಿಯ ಕೌತುಕ, ದೇವರು-ವಿಜ್ಞಾನದ ನಡುವಿನ ಹೊಯ್ದಾಟ ಎಲ್ಲವೂ ಬೆರೆತು ಕನ್ನಡದಲ್ಲಿ ಪ್ರಕಟವಾದ ಬಲು ಅಪರೂಪದ, ಬಹು ಮುಖ್ಯವಾದ ಕಾದಂಬರಿಯಾಗಿ ನೆಲೆ ನಿಂತಿದೆ. ಪ್ರಕಟವಾದ ದಿನದಿಂದಲೂ ಅದರ ಬೇಡಿಕೆ ತಗ್ಗದೇ ಉಳಿದಿರುವುದು ತೇಜಸ್ವಿ ಅವರ ಬರಹಕ್ಕಿರುವ ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿಯನ್ನು ತೋರುತ್ತದೆ. ಈಗ ಮೊಟ್ಟ ಮೊದಲ ಬಾರಿ ಆಡಿಯೋ ಬುಕ್ ರೂಪದಲ್ಲಿ ಮೈಲ್ಯಾಂಗ್ ಮೊಬೈಲ್ ಆಪ್ ಮೂಲಕ ಡಿಜಿಟಲ್ ಜಗತ್ತಿಗೆ ಕಾಲಿಟ್ಟಿರುವ ಕರ್ವಾಲೋ ಅನ್ನು ನಿಮ್ಮ ಮೊಬೈಲಿನ ಪುಸ್ತಕ ಕಪಾಟಿಗೂ ಸೇರಿಸಿಕೊಳ್ಳಿ. ಈಗ ಕೇಳಿ ಮೈಲ್ಯಾಂಗ್ ಮೊಬೈಲ್ ಆಪ್ ಮೂಲಕ ಎಲ್ಲಿಂದ, ಯಾವಾಗ ಬೇಕಾದರೂ.. 

ಆಡಿಯೋ ಪುಸ್ತಕ ಬಿಡುಗಡೆಯನ್ನು ನೆರವೇರಿಸಿಕೊಟ್ಟವರು ಯುವ ಚಿತ್ರ ನಿರ್ದೇಶಕರಾದ ಪವನ್ ಕುಮಾರ್. ಬಿಡುಗಡೆಯ ಕಾರ್ಯಕ್ರಮದ ವಿಡಿಯೋ:

 ಕರ್ವಾಲೋ ಹುಟ್ಟಿದ್ದು ಹೇಗೆ ? ರಾಜೇಶ್ವರಿ ತೇಜಸ್ವಿ ಅವರು ಹೇಳ್ತಾರೆ ಕೇಳಿ: 

  

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

Customer Reviews

Based on 25 reviews
92%
(23)
0%
(0)
4%
(1)
0%
(0)
4%
(1)
P
P.K.
ಅದ್ವಿತೀಯ...😍😍😍

ನನ್ನ ಮೊದಲನೆಯ ಆಡಿಯೋ ಪುಸ್ತಕ. ಬಹಳ ಖುಷಿ ಮತ್ತು ಹೆಮ್ಮೆ ತಂದಿದೆ. ಖುಷಿ - ಅದ್ವಿತೀಯ ಪುಸ್ತಕ ಮತ್ತು ಅದೇ ಸಮನಾಗಿ ಓಡುವಿಕೆಯ ಪ್ರಯತ್ನ. ಹೆಮ್ಮೆ- ಕನ್ನಡದಲ್ಲಿ ಇಂತಹ ಪ್ರಯತ್ನ.

ಕರ್ವಾಲೋರೊಂದಿಗೆ ಪಯಣಿಸಿದಂತೆ ಅನುಭವ. ಮಂದಣ್ಣ, ಅವನ ಮೇರೇಜು, ಪ್ರಭಾಕರ, ಲಕ್ಷ್ಮಣ ಎಲ್ಲರೂ ನನಗೆ ಪರಿಚಯಸ್ತರು ಇಲ್ಲೆ ಎಲ್ಲೋ ಈಗಲೂ ಇದ್ದರೆ ಅನ್ನುವ ಹಾಗೆ ಭಾಸವಾಗುತ್ತದೆ.

ರ.ಈ.
ಕೇಳುವ ಅನುಭವ ಚೆನ್ನಾಗಿದೆ.

ನಮ್ಮಳ್ಳಿಯ ಜಾಡಲ್ಲಿರಿ,ಮಲೆನಾಡಿನ ಕಾಡಲ್ಲಿರಿ,ಬೆಂಗಳೂರಿನ ಅವೆನ್ಯೂ ರೋಡಲ್ಲಿರಿ,
ಅಮೆರಿಕಾ ಪಬ್ಬಲ್ಲಿರಿ, ಬಾರ್ಸಿಲೋನಾ ಕ್ಲಬ್ ಅಲ್ಲಿ ಇರಿ
ನಿಮ್ಮತ್ರಕ್ಕೆ ಬಂದು ಕನ್ನಡದಲ್ಲಿ ಕತೆ ಹೇಳ್ತಾರೆ.

ಎಲ್ಲೆ ದಾಟಿ ಎಲ್ಲೇ ಇರಿ, ಕನ್ನಡ ಪುಸ್ತಕ ಓದ್ತಾ ಇರಿ,ಕನ್ನಡದ ಕತೆ ಕೇಳ್ತಾ ಇರಿ,ಕನ್ನಡ ಮಾತಾಡ್ತಾ ಇರಿ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೊ ಕೇಳೊತ್ತುಗೆಯಾಗಿ (ಆಡಿಯೋ ಪುಸ್ತಕ) ಆಗ ಮೈ ಲ್ಯಾಂಗ್ ಅಲ್ಲಿ ಸಿಗುತ್ತದೆ.ಕೇಳಿ ಆನಂದಿಸಿ.

ಕ.
ನನ್ನ ಮಗಳಿಗೆ ತುಂಬಾ ಇಶ್ಟವಾದ ಕೇಳು ಹೊತ್ತಿಗೆ.

ತುಂಬಾ ಚನ್ನಾಗಿ ಬಂದಿದೆ

V
V.
A story of Flying Lizard

Best story to listen while traveling 🤩... Specially mandanna, karvalo, lakshmana , kariyappa, pyara , kivi characters and their different way of thinking about malenadu is just awesome...
Waiting for more books like this😊

M
M.A.

ಕರ್ವಾಲೊ (ಆಡಿಯೋ ಬುಕ್)