Click here to Download MyLang App

ಕತೆ ಡಬ್ಬಿ (ಪ್ರಿಂಟ್ ಪುಸ್ತಕ)

ಕತೆ ಡಬ್ಬಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ರಂಜನಿ ರಾಘವನ್
ಮಾಮೂಲು ಬೆಲೆ
Rs. 200.00
ಸೇಲ್ ಬೆಲೆ
Rs. 200.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಬರೆದವರು:

ರಂಜನಿ ರಾಘವನ್

ಪ್ರಕಾಶಕರು: ಬಹುರೂಪಿ ಪ್ರಕಾಶನ

ಪುಸ್ತಕ ಬಿಡುಗಡೆಯ ಕುರಿತು ಪ್ರಜಾವಾಣಿ ವರದಿ (30-09-2021)

ಕತೆ ಡಬ್ಬಿಯಲ್ಲಿ ಒಟ್ಟು 14 ಕತೆಗಳಿವೆ.  ರಂಜನಿ ರಾಘವನ್ ಬರೆಯುವ ಕತೆಗಳಲ್ಲಿ ನನ್ನನ್ನು ಥಟ್ಟನೆ ಆಕರ್ಷಿಸುವುದು ಅವರು ಕತೆ ಹೇಳುವ ಶೈಲಿ , ಕತೆಯನ್ನು ಅವರು ಅತ್ಯುತ್ಸಾಹದಿಂದ ಹೇಳುತ್ತಾ ಹೋಗುತ್ತಾರೆ. ಆ ಕತೆಗೆ ಬೇಕಾದ ಪರಿಸರವನ್ನು ಕಟ್ಟಿಕೊಡುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಕತೆಗಳಗೆ ಸುಸ್ತಾಗುವುದಿಲ್ಲ. ಓದುಗನನ್ನೂ ಅವು ದಣಿಸುವುದಿಲ್ಲ. ಅವರು ಈಗ ಬರೆಯುತ್ತಿರುವ ಕಟ್ಟಿದ ಕತೆಗಳಿಂದ ಹುಟ್ಟಿದ ಕತೆಗಳತ್ತ ಹೊರಳಿಕೊಂಡರೆ ಮತ್ತಷ್ಟು ಸಮೃದ್ಧವಾದ ಕತೆಗಳನ್ನು ಅವರಿಂದ ನಿರೀಕ್ಷೆ ಮಾಡಬಹುದು ಎಂಬ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ. ಅವರ ಮೊದಲ ಕಥಾಸಂಕಲನಕ್ಕೆ ನನ್ನ ಮನಃಪೂರ್ವಕ ಅಭಿನಂದನೆ.

-ಜೋಗಿ

ಪುಟಗಳು : 170 

Customer Reviews

Based on 9 reviews
78%
(7)
22%
(2)
0%
(0)
0%
(0)
0%
(0)
V
Vindhya M

ಕತೆ ಡಬ್ಬಿ (ಪ್ರಿಂಟ್ ಪುಸ್ತಕ)

A
Ashwini bhat Ashwini bhat

Thumba ista aythu... Chanag ide.. Next ranjini madam avrge kadambari barilikke tilisi..

L
Lakshmi Dixit
ಕತೆ ಡಬ್ಬಿ - ನನ್ನ ಅನಿಸಿಕೆ 😊

"ಕತೆ ಡಬ್ಬಿ " ಯ ಖರೀದಿಗೆ ನನಗೆ ಸ್ಪೂರ್ತಿ ಆಗಿದ್ದುದ್ದು, ರಂಜನಿ ರಾಘವನ್ ಅವರ "ಕನ್ನಡತಿ" ಧಾರವಾಹಿ 😊. ನಾನು ಅವರ ಅಭಿಮಾನಿ 😊. ಅವರ intagram posts follow ಮಾಡುತ್ತಿದ್ದೇನೆ 😊. ಅದರಲ್ಲಿ ನನ್ನ ಗಮನ ಸೆಳೆದಿದ್ದು ಅವರು ಪ್ರಕಟಿಸುತ್ತಿದ್ದ ಸಣ್ಣ ಕತೆ ಗಳ ಸಾರಾಂಶ 😊. ಪ್ರತಿ ಶುಕ್ರವಾರ ಬರಿಯುತ್ತಿದ್ದ ಅವರ ಕತೆಗಳು, "ಅವಧಿ" website ನಲ್ಲಿ ದೊರೆಯುತ್ತಿತ್ತು 😊. ಎಲ್ಲ ಕತೆ ಗಳನ್ನು online ನಲ್ಲಿ ಓದಿದ್ದೆ 😊 ಆದರೆ ಅದು ಪುಸ್ತಕ ರೂಪದಲ್ಲಿ ಇದ್ದಿದ್ದರೆ ಚೆನ್ನಾಗಿತ್ತು ಎಂಬ ಆಸೆ ಇತ್ತು 😊 ಈ ಆಸೆ ನೆರವೇರಿಸುದ್ದು "ಬಹುರೂಪಿ" ಪ್ರಕಾಶನ ಸಂಸ್ಥೆ 😊. ಪುಸ್ತಕ ಮನೆ ತಲುಪುವಂತೆ ಮಾಡಿದ್ದು "MyLang" store 😊. ನನ್ನ ಅನುಭವ ಬಹಳ ಚೆನ್ನಾಗಿದೆ 😊😊. ಪುಸ್ತಕ, ಅದರ ಮುದ್ರಣ, ಅದರಲ್ಲಿ ರಂಜನಿ ಬರೆದಿರುವ ಸಣ್ಣ ಕತೆಗಳ ಸಂಗ್ರಹ, ಕತೆಯಲ್ಲಿ ಮೂಡಿ ಬಂದ ಸಂದೇಶ, ಪುಸ್ತಕದ size, cover page design, ಮತ್ತು ಬೆಲೆ ಎಲ್ಲವೂ ಇಷ್ಟ ಆಯ್ತ 😊😊
MyLangStore ನಲ್ಲಿ Purchase and Delivery ಅನುಭವ ಕೂಡ ಚೆನ್ನಾಗಿತ್ತು 😊. ಧನ್ಯವಾದ ❤️

ಅಮರ್ ಕೆ ಎನ್

ತುಂಬಾ ಚೆನ್ನಾಗಿದೆ.

C
Chaithra Rai chaithu
Very Good Stories

NC.....