Click here to Download MyLang App

ಪತ್ತೆ (ಆಡಿಯೋ ಕತೆ),ಸಂಪತ್ ಸಿರಿಮನೆ ,Patte (Audio Kate),Sampat Siremane,ನಗುವ ನಯನ,Naguva Nayana,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ಪತ್ತೆ (ಆಡಿಯೋ ಕತೆ)

ಪಬ್ಲಿಶರ್
ಸಂಪತ್ ಸಿರಿಮನೆ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ಸಂಪತ್ ಸಿರಿಮನೆ 
ಓದಿದವರು: ನಗುವಾ ನಯನಾ
ಕತೆಯ ಪ್ರಕಾರ: ಸಾಮಾಜಿಕ

ನಿಮ್ ಪರ್ಸ್ ಹುಷಾರು!!! ಈ ಇಡೀ ಕುಟುಂಬವೇ ಕಳ್ಳರ ಸಂತೆ. ಹಾಗಂತ ಅನುಮಾನಿಸುತ್ತಲೇ, ಸಾಮರಸ್ಯದ ಪಾಠ ಹೇಳುವ ಕತೆ.

ಪತ್ತೆ ಕತೆ ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
ಸಾಯಿ ರಮಾ

ಧ್ವನಿ ಕಥೆ ಸೂಪರ್

ಪುನೀತ್ ಕುಮಾರ್ ವಿ
ಕುತೂಹಲಕಾರಿ ಕತೆ, ಚೆಂದ ನಿರೂಪಣೆ

ನಗುವಾ ನಯನಾ ಅವರ ದನಿಯಲ್ಲಿ ಮೂಡಿಬಂದಿರುವೀ ಆಡಿಯೋ ಕತೆ ಬಹಳ ಸೊಗಸಾಗಿದೆ. ಅತ್ಯಂತ ಮನೋಜ್ಞವಾಗಿ ಕತೆಯನ್ನು ನಿರೂಪಿಸಿದ್ದಾರೆ.

ಇನ್ನು, ಕತೆಯ ವಿಷಯ : ಕತೆಯ ಶುರು, ನಿರೂಪಣೆ, ಕತೆ ಸಾಗುವ ರೀತಿ ಲವಲವಿಕೆಯಿಂದ ಕೂಡಿದೆ. ಪತ್ತೇದಾರಿಕೆಯ ಗುಣ ಹೊತ್ತು ಸಾಗುವ ಕತೆ, ಕೊನೆಗೆ ತಿಳಿಯಪಡಿಸುವ ಆಶಯ ಮಹತ್ತರವಾದದ್ದು.

ಸರಳ ಹಾಗೂ ಕುತೂಹಲಕಾರಿ ಕತೆ- ಮಾನವ ಸಂವೇದನೆ, ಸಂಬಂಧಗಳ ಸಂಕೀರ್ಣತೆ.. ಒಂದು ಕುಟುಂಬದೊಳಗಿನ ಒಳಗುದಿ, ಒಳಜಗಳ, ಭಿನ್ನಾಭಿಪ್ರಾಯ, ಪೂರ್ವಗ್ರಹ, ತಪ್ಪುಕಲ್ಪನೆ ಹೇಗೆಲ್ಲ ಇರುತ್ತದೆ, ಏನೆಲ್ಲ ಪರಿಣಾಮ ಬೀರುತ್ತದೆ ಎಂಬುದನ್ನು ಸಹ ನಮ್ಮ ಮುಂದಿಡುತ್ತದೆ.

ಸಂಪತ್ ಅವರಿಗೆ ಪ್ರೀತಿಪೂರ್ವಕ ಅಭಿನಂದನೆಗಳು

ವಸಿಷ್ಠ
ಕೊನೆ ತನಕ ಹಿಡಿದಿಟ್ಟ ಕಥೆ

ಬಹಳ ಸೊಗಸಾಗಿ ಬಂದಿದೆ. ಅದರಲ್ಲೂ ಪ್ರತಿಯೊಬ್ಬರ ವಿವರ, ಅವರ ಕಥೆ ಬಹಳ ಚೆನ್ನಾಗಿ ಹೇಳಿದ್ದೀರ, ಎಲ್ಲರ ಸಂಸಾರದಲ್ಲಿ ಇರುವಂತಾದೇ