Click here to Download MyLang App

saveraj,  ಸವಿರಾಜ್,  saviraj,  budda charita,  Budha Charita,  ಬುದ್ಧ ಚರಿತ (ಆಡಿಯೋ ಬುಕ್),

ಬುದ್ಧ ಚರಿತ (ಆಡಿಯೋ ಕತೆ)

free audio book

ಪಬ್ಲಿಶರ್
ಸವಿರಾಜ್
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಬರೆದವರು: ಸವಿರಾಜ್
ಓದಿದವರು: ಅಮೂಲ್ಯ 
ಕತೆಯ ಪ್ರಕಾರ: ಸಾಮಾಜಿಕ

ಅದೇ ಬುದ್ಧ ಭಗವಾನನ ಹೊಸ ದೃಷ್ಟಿಕೋನದ ಕತೆ. ಏನಾದರೇನು? ಮುನಿದ ಹೆಂಡತಿಯನ್ನು ಒಲಿಸುವುದು, ಮಗುವಿನ ಡೈಪರ್ ಬದಲಿಸುವುದು ಯಾವ ಗಂಡನಿಗೂ ತಪ್ಪದ ಕಾಯಕ.


ಬುದ್ಧ ಚರಿತ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ..

Customer Reviews

Based on 5 reviews
100%
(5)
0%
(0)
0%
(0)
0%
(0)
0%
(0)
A
Aniketh Rao
Fantastic story

The story is fantastically rendered by narrator. It's an art to actually tell an old story in a very contemporary style. Congratulations to both writer and narrator.

C
Customer
ಬುದ್ಧ ಚರಿತೆ ನಮ್ಮ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬಹಳ ಅತ್ಯುತ್ತಮವಾಗಿ ಹಾಳು ಮಾಡಿದೆ.

ಬುದ್ಧನ ಘನತೆ, ಅವನ ಪ್ರೇಮ, ಸಾಮಾನ್ಯನನ್ನು ಪರಮಪದವಿಗೇರಿಸುವ ಬುದ್ಧನ ದರ್ಶನ‌ ಮತ್ತು ತತ್ವಗಳನ್ನು ಇದಕ್ಕೂ ಮುಖ್ಯವಾಗಿ ಪರಸ್ಪರ ದ್ವೇಷವನ್ನು ಕೇವಲ ಪ್ರೀತಿಯಿಂದ ಮಾತ್ರ ಗೆಲ್ಲಲು ಸಾಧ್ಯವೆಂಬ ವಿಷಯ ಹಾಗೂ ಸಮಾನತೆಯನ್ನು ಪೀಳಿಗೆಗೆ ಬುದ್ಧನ ಮೂಲಕ ಹೇಳಬೇಕಾಗಿದೆ. ಜೊತೆಗೆ ಪುರಾತನರ ಸಂಸ್ಕೃತಿಯ ಪ್ರತಿಬಿಂಬಗಳಾದ ಅವರ ಜೀವನ ಶೈಲಿ, ಬಳಸುವ ವಸ್ತುಗಳು, ಆಗ ಸಾಗುವ ಸನ್ನಿವೇಶಗಳನ್ನು ಮನವರಿಕೆ ಮಾಡಿ ಕೊಡುವುದರ ಜೊತೆಗೆ ಮರೆತುಹೋದ ಅಮೂಲ್ಯ ಕನ್ನಡ ಪದಗಳನ್ನೂ ಕಲಿಸಬೇಕಾಗಿದೆ. ಮಕ್ಕಳಿಗೆ ಸಂಪ್ರದಾಯದ ಜೀವನ ಶೈಲಿಗೆ ಸಂಬಂಧಿಸಿದ ರಥ, ಪಯಣ, ಊಟ, ಭಕ್ಷ್ಯ ಗಳು, ಸಾರಥಿ, ರಾಜ, ಇಂಥ ಪರಿಚಯ ಬಿಟ್ಟು ಸಮಕಾಲೀನತೆ ಎಂದು ಸಾಹಿತ್ಯ ಸಂಸ್ಕೃತಿ, ಧರ್ಮಗಳನ್ನೇ ಅವಹೇಳನ ಮಾಡುವ ಇಂಥ ವಿಚಾರಗಳನ್ನು ವಿಪರ್ಯಾಸ ಪದಗಳ ಮೂಲಕ ಇಂಥ ಕತೆಯನ್ನು ಹೇಳಿ ಮಕ್ಕಳ ಬುದ್ಧಿಮತ್ತೆಯನ್ನು ಸುಧಾರಿಸಬಹುದೇ? ನಾರದ, ಶಾರದೆಯರ ಕೈಗಳಿಗೆ ತಂಬೂರಿ, ವೀಣೆ ಬದಲಾಗಿ ಗಿಟಾರ್ ಮತ್ತು ವಾಯೋಲಿನ್ ಕೊಡುವುದು ಎಷ್ಟು ಉಚಿತ? ವಿಚಾರಿಸಿ. ನಮ್ಮ ಅಜ್ಜಿಗೆ ಜೀನ್ಸ್ ಟಿಶರ್ಟ್ ಹಾಕಿದಂತೆ. ಅದರಲ್ಲಿ ಸುಮಂಗಲ ಸಂಕೇತ ಇರುವುದೇ?

ಪ.ಅ.
ಈ ಹೊಸ ಶೈಲಿಗೆ ಮಾರು ಹೋದೆ!

ಎಂಥ ಅದ್ಭುತ ಕತೆಗಾರಿಕೆ ನಿಮ್ಮದು ಸವಿ ರಾಜ್ ಅವರೆ! ಅಮೂಲ್ಯ ಅದನ್ನು informal ಆಗಿ ಹೇಳುತ್ತಾ ಕತೆಗೆ ಪೂರ್ತಿ ನ್ಯಾಯ ಒದಗಿಸಿದ್ದಾರೆ. ಇವತ್ತಿನ ಕೇಳುಗರಿಗೆ ಅದರಲ್ಲೂ ಮಕ್ಕಳಿಗೆ ಕತೆ ಹೇಳಬೇಕಾದುದೇ ಹೀಗೆ. ಕಾಲಾತೀತವಾದದ್ದನ್ನು ಸಮಕಾಲೀನ ಸನ್ನಿವೇಶದಲ್ಲಿ ಇರಿಸಿ ಹೇಳುವ ಕುಶಲತೆ ನಿಮಗೆ ಒಲಿದಿದೆ ಸವಿರಾಜರೇ. ದಯವಿಟ್ಟು ಇಂಥ ಇನ್ನೂ ಹೆಚ್ಚಿನ ಕತೆಗಳನ್ನು ನಮಗೆ ಕೇಳಿಸಿ.

S
S.R.
ಚೆನ್ನಾಗಿದೆ

ಕಥೆ ಓದು ಎರಡೂ ತುಂಬಾ ಚೆನ್ನಾಗಿತ್ತು.

S
Shrilampi

Surprising Contemporary twist of the classic 👍🏻
ಕಥೆಯ ಓದು ಭಾವಪೂರ್ಣವಾಗಿದೆ.