
ಪ್ರಕಾಶಕರು: ಮೈತ್ರಿ ಪ್ರಕಾಶನ
Publisher: Mythri Prakashana
ಕನ್ನಡದಲ್ಲಿ ಈ ಹಿಂದೆ ಪತ್ತೇದಾರಿ ಸಾಹಿತ್ಯ ಸಮೃದ್ಡವಾಗಿತ್ತು. ಆದರೆ ಕಾಲಾನುಕ್ರಮೇಣ ಪತ್ತೇದಾರಿ ಕತೆಗಳು ತೀರ ಅಪರೂಪವಾದವು. ಆದರೆ ಈ ಸಂಕಲನದ ಕತೆಗಳು ಮತ್ತದೇ ಸುವರ್ಣಕಾಲದ ನೆನಪು ತರುತ್ತವೆ. ಈ ಕತೆಗಳು ಅನೇಕ ಪತ್ರಿಕೆ/ಮಾಸಿಕಗಳಲ್ಲಿ ಪ್ರಕಟಿತವಾಗಿವೆ. ವೃತ್ತಿಯಿಂದ ಇಂಜಿನೀಯರ್ ಆಗಿರುವ ವಾಸುದೇವ ಮೂರ್ತಿ ಈ ಕತೆಗಳ ಲೇಖಕರು. ತಮ್ಮ ವೃತ್ತಿಜೀವನದ ಪ್ರಿಸಿಷನ್ ಈ ಕತೆಗಳಲ್ಲೂ ತಂದಿದ್ದಾರೆ. ಅಂದಹಾಗೆ ಇಲ್ಲಿಯ ಕತೆ "ದಿ ಲಾಸ್ಟ ಕೇಸ್" ಇದು ಸಿನೆಮಾ ಆಗುತ್ತಲಿದೆ.
ಪುಟಗಳು : 74
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !