Click here to Download MyLang App

ದೇಹ ದೇಗುಲ (ಆಡಿಯೋ ಕತೆ),ಅನಂತ ಕುಣಿಗಲ್,Deha Degula (Audio Kate),Ananta Kunigal,ನಾಗರಾಜ್ ವಸಿಷ್ಠ ,Nagaraj Vasista

ದೇಹ ದೇಗುಲ (ಆಡಿಯೋ ಕತೆ)

free audio book

ಪಬ್ಲಿಶರ್
ಅನಂತ ಕುಣಿಗಲ್
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಬರೆದವರು: ಅನಂತ ಕುಣಿಗಲ್
ಓದಿದವರು: ನಾಗರಾಜ್ ವಸಿಷ್ಠ 
ಕತೆಯ ಪ್ರಕಾರ: ರೋಮ್ಯಾನ್ಸ್

ಸರಿದಾರಿ ಆಯ್ದುಕೊಳ್ಳಲು ಯಾರ ಅಪ್ಪಣೆಯೂ ಬೇಕಿಲ್ಲ. ಇಲ್ಲೊಬ್ಬಳು ಸುಂದರಿ ಮೊದಲಬಾರಿಗೆ, ತನ್ನ ದೇಹ ಬಿಟ್ಟು, ಉಪ್ಪಿಟ್ಟು ಉಣಬಡಿಸಲು ಹಾತೊರೆಯುತ್ತಿದ್ದಾಳೆ.

ದೇಹ ದೇಗುಲ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.

Customer Reviews

Based on 5 reviews
80%
(4)
20%
(1)
0%
(0)
0%
(0)
0%
(0)
ಪುನೀತ್ ಕುಮಾರ್ ವಿ
ಕಾಡುವ ಕಥೆ.

ನಾಗರಾಜ್ ವಸಿಷ್ಠ ಅವರು ಕತೆಯ ಪಾತ್ರಗಳಿಗೆ ಸಮರ್ಥವಾಗಿ ದನಿಯಾಗಿದ್ದಾರೆ.

ಯುವಕ/ಯುವತಿಯರು ಏನೇನೊ ಕನಸುಗಳನ್ನು ಹೊತ್ತು
ಹಳ್ಳಿಯಿಂದ ನಗರಕ್ಕೆ ಬಂದು, ಅವುಗಳನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ಪಡುವ ಪಾಡು, ಎದುರಿಸುವ ಸಂಕಷ್ಟ, ಸಾಧಿಸಲಾಗದ ಅಸಹಾಯಕತೆಯನ್ನು ಸೋಮುವಿನ ಪಾತ್ರದ ಮೂಲಕ ಅನಂತ ಅವರು ಸಮರ್ಪಕವಾಗಿ ಕಟ್ಟಿಕೊಟ್ಟಿದ್ದಾರೆ..

ಸೋಮುವಿನ ಕನಸಿಗೆ ಬಲ ತುಂಬುವ ಸುನೀತಾ, ಸುನೀತಾಳ ಬದುಕಿನ ದಿಕ್ಕನ್ನೇ ಬದಲಾಯಿಸುವತ್ತ ಸೋಮು, ಇವರಿಬ್ಬರ ನಿಷ್ಕಲ್ಮಶ ಸ್ನೇಹ ಕಥೆಯ ಮುಖ್ಯ ತಿರುವು..

ಶುಭವಾಗಲಿ ಅನಂತ್ ಮತ್ತಷ್ಟು ಬರೆಯಿರಿ..

p
p

ತುಂಬಾ ಚೆನ್ನಾಗಿದೆ..ವಾಚನ ಕೂಡ ಅದ್ಭುತವಾಗಿದೆ

p
p.

ತುಂಬಾ ಒಳ್ಳೆಯ ಕಥೆ. ಸೋಮು,ಸುನಿತಾ ಪಾತ್ರಗಳು ಮನ ಮುಟ್ಟಿತು.ಕಥೆ ಕೇಳುತ್ತಾ ಹೋದಂತೆ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.
ಕಥೆ ಮುಗಿದದ್ದೆ ತಿಳಿಯಲಿಲ್ಲ..ನಾಗರಾಜ್ ಸರ್ ಅವರ ಧ್ವನಿ ಅದ್ಭುತವಾಗಿದೆ..ಶುಭವಾಗಲಿ ನಿಮಗೆ.ಇನ್ನಷ್ಟು ಬರೆಯಿರಿ

k
komala MV

ಕೆಲವೊಬ್ಬರ ಬದುಕು ಹೀಗೆ ಆಗಿರುತ್ತೆ ಅಲ್ವಾ.. ಎಲ್ಲಿಂದೆಲ್ಲಿಗೆ ಸುನಿತಾಳ ಜೀವನ! ಅವಳ ಜೀವನದಲ್ಲಿ ನಂಬಿ ಮೋಸ ಮಾಡಿದವರು ಇದ್ದಾರೆ., ಹಾಗೆಯೇ ನಂಬಿಕೆಯನ್ನು ಉಳಿಸಿಕೊಂಡವರು ಸಿಕ್ಕರು..!!
ಚೆನ್ನಾಗಿದೆ ಕಥೆ.. ನಾಗರಾಜ್ ಅವರ ವಾಯ್ಸ್ ಅಲ್ಲಿ ಕೇಳೋಕೆ ಚೆನ್ನಾಗಿದೆ..!

A
A.N.G.
ನಾನೇ ಬರೆದ ಕಥೆ, ನಿಮ್ಮ ನವಿರಾದ ಪ್ರಯತ್ನದೊಂದಿದೆಗೆ ಸೇರಿ, ಮೂಕವಿಸ್ಮಿತನನ್ನಾಗಿ ಮಾಡಿದೆ!

ನಾನು ಬರೆದ ಕಚ್ಚಾ ಕಥೆಗೆ, ಆಡಿಯೋ ಕಥೆ ಎಂಬ ಪಟ್ಟ ಕೂಟ್ಟು, ನನ್ನದೇ ಕಥೆಯಾ ಎಂಬಂಥ ಆಶ್ಚರ್ಯ ಮೂಡಿಸುವಂತೆ ಕಥೆಗೆ ಮೆರಗು ತುಂಬಿದ್ದೀರಿ.

ನಾಗರಾಜ್ ವಸಿಷ್ಠ ಅವರ ದನಿ ಎಷ್ಟು ಕೇಳಿದರೂ ಬೇಸರವಾಗದು. ಅಷ್ಟೇ ಸೊಗಸಾದ ಹಿನ್ನೆಲೆ ಸಂಗೀತ ಕೇಳುಗರನ್ನು ಬೆರಗುಗೊಳಿಸುತ್ತದೆ. ಈ ರೀತಿಯಾಗಿ ಯುವಬರಹಗಾರರ ಕಥೆಗಳಿಗೆ ನಿಮ್ಮಯ ಪರಿಶ್ರಮದ ಮೂಲಕ ಕನ್ನಡ ಸಾರಸ್ವತ ಲೋಕ ತನ್ನ ಗಿರಿಶೃಂಗವನ್ನು ಅಲಂಕರಿಸುತ್ತಿರುವುದು ಉತ್ತಮ ಬೆಳವಣಿಗೆ.

ಒಟ್ಟಾರೆ, ನಿಮ್ಮ ಇಡೀ ತಂಡಕ್ಕೆ, ನಿಮ್ಮ ಪರಿಶ್ರಮಕ್ಕೆ ಅನಂತನ ಅನಂತಾನಂತ ಧನ್ಯವಾದಗಳು..🙏