Click here to Download MyLang App

ಲೈಫ್ ಈಸ್ ಬ್ಯೂಟಿಫುಲ್ (ಪ್ರಿಂಟ್ ಪುಸ್ತಕ)

ಲೈಫ್ ಈಸ್ ಬ್ಯೂಟಿಫುಲ್ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಜೋಗಿ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಈ ಕೃತಿ ನಿಮಗಾಗಿ ಅಲ್ಲ, ನಿಮ್ಮ ಸಂತೋಷಗಳು ಬೇರೆಯೇ ಇವೆ. ನೀವು ಅದರಲ್ಲೇ ಸಂತೋಷಪಟ್ಟುಕೊಂಡಿರಿ. ಆದರೆ, ಅದರಿಂದಾಚೆಗೂ ಸಂತೋಷ ಹುಡುಕುವ ಅಸಂಖ್ಯಾತರಿದ್ದಾರೆ. ಈಗಷ್ಟೇ ಓದಲು ಆರಂಭಿಸುವ ಮಿತ್ರರಿದ್ದಾರೆ. ನಾನು ಏನು ಓದಬೇಕು ಅಂತ ಕೇಳುವ ತರುಣ ತರುಣಿಯರಿದ್ದಾರೆ. ಓದುವ ಹುಮ್ಮಸ್ಸು, ಹುರುಪು ತುಂಬುವಂಥ ಪುಸ್ತಕಗಳು ಬೇಕು ಎಂದು ಕೇಳುವವರಿದ್ದಾರೆ.

ಈ ಪುಸ್ತಕ ಈಗಷ್ಟೇ ಓದು ಆರಂಭಿಸುತ್ತಿರುವ, ಮತ್ತಷ್ಟು ಓದಬೇಕು ಎಂದು ಆಸೆಪಡುತ್ತಿರುವ, ಓದದೇ ಜೀವನದ ಬಹುಮುಖ್ಯ ಸಂತೋಷವನ್ನು ಕಳಕೊಂಡಿದ್ದೇನೆ ಎಂದುಕೊಂಡಿರುವ ಅಕ್ಷರಪ್ರೇಮಿಗಳಿಗೋಸ್ಕರ.

ಕೊರೊನಾ ಅವಧಿಯಲ್ಲಿ ಈ ಪುಸ್ತಕವನ್ನು ಓದಿದ ಹಲವು ಕನ್ನಡದ ಗಣ್ಯರು ಒಂದೇ ವಿಡಿಯೋದಲ್ಲಿ ಒಂದೊಂದು ಸಾಲು ಓದಿ ನಿಮ್ಮೆದುರು ಇಟ್ಟಿದ್ದಾರೆ. ಇಲ್ಲಿದೆ ಅದರ ವಿಡಿಯೋ:

ಪುಟಗಳು : 192

 

Customer Reviews

No reviews yet
0%
(0)
0%
(0)
0%
(0)
0%
(0)
0%
(0)