Click here to Download MyLang App

ಮತದಾನ (ಪ್ರಿಂಟ್ ಪುಸ್ತಕ)

ಮತದಾನ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 215.00
ಸೇಲ್ ಬೆಲೆ
Rs. 215.00
ಬಿಡಿ ಬೆಲೆ
ಇಶ್ಟಕ್ಕೆ 

ಒಬ್ಬನು ಅಧಿಕಾರದಲ್ಲಿರಲು ಏನೆಲ್ಲಾ ಮಾಡುತ್ತಾನೆ, ಮಾಡಬಲ್ಲ, ಮಾಡಬಹುದು ಎನ್ನುವುದನ್ನು ಸ್ಥೂಲವಾಗಿ, ಸೂಚ್ಯವಾಗಿ ಕಣ್ಣೆದುರು ತಂದು ನಿಲ್ಲಿಸುವ ಕಾದಂಬರಿಯೇ “ಮತದಾನ”. ರಾಜಕೀಯವೆಂದರೇನೇ ಅದು ಒಬ್ಬನನ್ನು ತುಳಿವ ಅಡ್ಡ ಕ್ರಿಯೆ. ಯಾವನಿಗೆ ದುಷ್ಟತನವು ಉಚ್ಚ್ರಾಯ ಸ್ಥಿತಿಯಲ್ಲಿರುವುದೋ, ಮೋಸ ವಂಚನೆ ಕ್ರೌರ್ಯ ಹಿಂಸೆ ತನ್ನ ಆಲೋಚನಾ ಕ್ರಮದಲ್ಲಿರುವುದೋ ಆತನ ನಡೆ ರಾಜಕೀಯ ನಡೆ ಎನ್ನಬಹುದು. ಅಧಿಕಾರದ ಹಪಹಪಿತನಕ್ಕೆ, ಗದ್ದುಗೆ ಮೇಲಿನ ವ್ಯಾಮೋಹಕ್ಕೆ, ತಾವು ರಾಜಕೀಯವಾಗಿ ಸದಾಕಾಲ ಚಲನೆಯಲ್ಲಿರಲು ನಡೆಸುವ ಕುಟಿಲೋಪಾಯಗಳೇ ಕಾದಂಬರಿಯ ತಿರುಳು.

 

ಕೃಪೆ   https://pustakapremi.wordpress.com/

 

ಪುಟಗಳು : 172

Customer Reviews

No reviews yet
0%
(0)
0%
(0)
0%
(0)
0%
(0)
0%
(0)