Click here to Download MyLang App

ಮಂದ್ರ (ಪ್ರಿಂಟ್ ಪುಸ್ತಕ)

ಮಂದ್ರ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 685.00
ಸೇಲ್ ಬೆಲೆ
Rs. 685.00
ಬಿಡಿ ಬೆಲೆ
ಇಶ್ಟಕ್ಕೆ 

ಸರಸ್ವತಿ ಸಮ್ಮಾನ ಪುರಸ್ಕೃತ ಕಾದಂಬರಿ ಮಂದ್ರ:
ಪ್ರತಿಯೊಬ್ಬರು ಓದಲೇಬೇಕಾದ ಕಾದಂಬರಿ ಇದು. ಇದೂಂದು ಕಾದಂಬರಿ ಮಾತ್ರವಲ್ಲ ಇದೂಂದು ಸಂಗೀತದ ಪ್ರಯಾಣ. ಈ ಕಾದಂಬರಿಯಲ್ಲಿ ಬರುವ ಪಾತ್ರಗಳೆಲ್ಲವು ನಮ್ಮೆಲ್ಲರ ಜೀವನಕ್ಕೆ ಹೋಲಿಕೆಯಾಗುವಂತವುದೆ. ಈ ಕಾದಂಬರಿಯನ್ನು ಓದಿದ ಮೇಲೆ ಹಿಂದುಸ್ತಾನಿ ಸಂಗೀತದ ಬಗ್ಗೆ ಆಸಕ್ತಿ ಹುಟ್ಟುಬಿಟ್ಟಿದೆ. ಈ ಕಾದಂಬರಿಯಲ್ಲಿ ಪ್ರಸ್ತಾಪ ಪಡಿಸಿರುವ ರಾಗಗಳನ್ನು ಕೇಳುವ ಬಯಕೆಯಾಗಿದೆ (ತಿಲಂಗ್,ಭೂಪಾಲಿ,ಭೈರವಿ, ದೀಪಿಕಾ,ಮೇಘ,ತೋಡಿ,ಬಿಲಾವಲ್,ಕಾಲಿಂಗಡಾ,ಕೇದಾರ,ಶುದ್ಧಕಲ್ಯಾಣ). ಈ ಕಾದಂಬರಿಯಲ್ಲಿ ಕೆಲವು ನುಡಿಗಳು ತುಂಬಾ ಚೆನ್ನಾಗಿವೆ.
"ಬಹುತೇಕ ಆರ್ಟಿಸ್ಟ್ ಗಳಿಗೆ ಹೀಗೆ, ಕ್ಲಿಯರ್ ಕಟ್ ಆಲೋಚನೆ ಇರುವುದಿಲ್ಲ".
"ಮನುಷ್ಯ ಎಷ್ಟು ದೊಡ್ಡವನಾದರು ಹೆತ್ತ ತಾಯಿ ಬದುಕಿರಬೇಕು ನೋಡಿ ಮನಸ್ಸು ತುಂಬಿಕೋಳ್ಳೋಕ್ಕೆ".
" ಸಂಗೀತವು ಮೂಲತಃ ಯೋಗಕ್ರಿಯೆ.ಸಂಗೀತವನ್ನು ಯೋಗದ ಮಟ್ಟದಲ್ಲಿ ಸಾಧಿಸಿದರೆ ಆಯಾ ಭೂತಶಕ್ತಿಗಳನ್ನು ಪ್ರಚೋದಿಸಬಹುದು".

ಇದೂಂದು ರೋಮ್ಯಾಂಟಿಕ್ ಕಾದಂಬರಿ ಸಹ ಈ ಕಾದಂಬರಿಯಲ್ಲಿ ಭೈರಪ್ಪನವರು ಸೃಷ್ಟಿಸಿರುವ
ಮೋಹನಲಾಲ, ಮಧುಮಿತಾ, ಮನೋಹರಿದಾಸ್, ಭೂಪಾಲಿ, ಟಿಪ್ನೀಸ್, ರಾಮಕುಮಾರಿ, ಚಂಪಾ, ಬಕುಳಾ, ರಾಜಸಾಹೇಬರು ಇನ್ನೂ ಹಲವಾರು ಪಾತ್ರಗಳ ಬಗ್ಗೆ ಅವರ ಚರಿತ್ರೆಯ ಬಗ್ಗೆ ಸೂಗಸಾಗಿ ವರ್ಣಿಸಿದ್ದಾರೆ.

 

ಕೃಪೆ  https://www.goodreads.com/

 

ಪುಟಗಳು : 596

Customer Reviews

No reviews yet
0%
(0)
0%
(0)
0%
(0)
0%
(0)
0%
(0)