Click here to Download MyLang App

ಪೂರ್ಣಪ್ರಜ್ಞ,  ಪೂರ್ಣನ ಗರಿಗಳು,  Poornana Garigalu,  Poorna Prajnya,

ಪೂರ್ಣನ ಗರಿಗಳು (ಇಬುಕ್)

e-book

ಪಬ್ಲಿಶರ್
ಪೂರ್ಣಪ್ರಜ್ಞ
ಮಾಮೂಲು ಬೆಲೆ
Rs. 30.00
ಸೇಲ್ ಬೆಲೆ
Rs. 30.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಛಂದ ಪುಸ್ತಕ

Publisher: Chanda Pusthaka

 

ಪೂರ್ಣಪ್ರಜ್ಞನ ಊರು ಕಾರ್ಕಳ. ೨೦೦೧ನೇ ಇಸವಿಯಲ್ಲಿ, ತನ್ನ ಹತ್ತನೇ ವಯಸ್ಸಿನಲ್ಲೇ ನಮ್ಮನ್ನು ಬಿಟ್ಟು ಹೋದ ಅವನು ತನ್ನ ನೋಟ್‌ಬುಕ್ಕಿನಲ್ಲಿ ಕೆಲವು ಚೆಂದದ ಕಿರುಗವನಗಳನ್ನು ಬರೆದಿಟ್ಟಿದ್ದ. ಶಾಲೆಯಲ್ಲಿ ಫೇಲಾಗುತ್ತಿದ್ದ ವಿದ್ಯಾರ್ಥಿಗಳಿಗೆ ಟೀಚರ್ ಇಲ್ಲದಾಗ ಅಕ್ಷರಗಳ ಸಚಿತ್ರ ಚಾರ್ಟ್ ಮಾಡಿ, ತನ್ನ ಒಂದು ಗುಂಪು ಮಾಡಿಕೊಂಡು ಕಲಿಸುತ್ತಿದ್ದ. ಟೀಚರುಗಳು, ದಿನಸಿ ಅಂಗಡಿಯವರು, ಟೇಲರು, ಆಟೊರಿಕ್ಷಾದವರು, ಹೂ ಮಾರುವವರು ಎಲ್ಲರಿಗೂ ಫ್ರೆಂಡಾಗಿದ್ದ ಪೂರ್ಣಪ್ರಜ್ಞ, ಲೇಖಕಿ ಜ್ಯೋತಿ ಹಾಗೂ ಗುರುಪ್ರಸಾದ್‌ರ ಮಗ ಮತ್ತು ಗೌತಮನ ತಮ್ಮ.


ಅವನು ನೋಟ್‌ಬುಕ್‌ನಲ್ಲಿ ಬರೆದಿಟ್ಟಿದ್ದ ಈ ಮೊಗ್ಗಿನಂತಹ ಕವಿತೆಗಳ ಸಂಕಲನವನ್ನು ಛಂದ ಪುಸ್ತಕವು ಪ್ರಕಟಿಸಿದೆ.

 

ಪುಟಗಳು: 50

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

Customer Reviews

No reviews yet
0%
(0)
0%
(0)
0%
(0)
0%
(0)
0%
(0)